ದಕ್ಷಿಣ ಭಾರತ ನ್ಯೂಸ್ | ಚಿನ್ನ ಕಳ್ಳಸಾಗಣೆ ಮಾಡತ್ತಿದ್ದವರು ಅರೆಸ್ಟ್, ಸಿಎಂಗೆ ಬೆದರಿಕೆ ಮೆಸೇಜ್ ಕಳುಹಿಸಿದವನ ಬಂಧನ

SOUTH INDIA UPDATE | 17 ನವೆಂಬರ್ 2020 ಗುದನಾಳದಲ್ಲಿ ಚಿನ್ನ ಕಳ್ಳಸಾಗಣೆ ಚೆನ್ನೈ | ಗುದನಾಳದಲ್ಲಿ ಚಿನ್ನ ಇರಿಸಿಕೊಂಡು ಸಾಗಿಸುತ್ತಿದ್ದ ಐವರು ಪ್ರಯಾಣಿಕರ ಬಂಧನ. ಚೆನ್ನೈ ಏರ್ ಇಂಟೆಲಿಜೆನ್ಸ್ ವಿಭಾಗದಿಂದ ಏರ್‍ಪೋರ್ಟ್‍ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ಕಳ್ಳ ಪ್ರಯಾಣಿಕರು. ಅಕ್ರಮವಾಗಿ ಸಾಗಿಸುತ್ತಿದ್ದ 97.7 ಲಕ್ಷ ಮೌಲ್ದಯದ 1.87 ಕೆ.ಜಿ. ಚಿನ್ನ ವಶಕ್ಕೆ. ಕರೋನ ಲಿಸಿಕೆ ಪರೀಕ್ಷೆ ಮೂರನೆ ಹಂತಕ್ಕೆ ಹೈದರಾಬಾದ್ | ಭಾರತದಲ್ಲಿ ಮೂರನೆ ಹಂತದ ಪರೀಕ್ಷೆಗೆ ಒಳಗಾಗುತ್ತಿದೆ ಕರೋನ ಲಸಿಕೆ. ಮೂರನೆ ಹಂತದ ಟ್ರಯಲ್‍ಗೆ … Read more