ಭದ್ರಾ ನಾಲೆ ದಂಡೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ, ಕರಕುಚ್ಚಿಯ ಇಬ್ಬರು ಅರೆಸ್ಟ್
SHIVAMOGGA LIVE NEWS | 9 SEPTEMBER 2023 SHIMOGA : ನಾಟಿ ಕೋಳಿಗಳ ಮೇಲೆ ಬೀದಿ ನಾಯಿಗಳು (Stray Dogs) ದಾಳಿ ಮಾಡಿದ್ದು 12 ಕೋಳಿಗಳನ್ನು ಅರ್ಧಂಬರ್ಧ ತಿಂದು ಬಿಟ್ಟಿವೆ. ಈ ಸಂಬಂಧ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ದೂರು ನೀಡಲಾಗಿದೆ. ಶಿವಮೊಗ್ಗ ತಾಲೂಕು ಹುಣಸೋಡು ಗ್ರಾಮದ ನಿಂಗಮ್ಮ ಎಂಬುವವರು 30 ನಾಟಿ ಕೋಳಿಗಳನ್ನು ಸಾಕಿದ್ದರು. ಎಂದಿನಂತೆ ಮನೆ ಹಿತ್ತಲಿನಲ್ಲಿ ಮೇಯಲು ಬಿಟ್ಟಿದ್ದು ಶುಕ್ರವಾರ ಮಧ್ಯಾಹ್ನ ನಾಯಿಗಳ ದಾಳಿ ಮಾಡಿ ನಾಟಿ ಕೋಳಿಗಳನ್ನು … Read more