ಒಂದೇ ವಾರಕ್ಕೆ ಶಿವಮೊಗ್ಗದ ವಾತಾವರಣ ಬದಲು, ರಣ ಬಿಸಿಲಿಗೆ ಜನ ಹೈರಾಣು

Sagara-road-near-Shimoga-IB

SHIVAMOGGA LIVE NEWS | SUMMER | 28 ಮೇ 2022 ಭಾರಿ ಮಳೆಗೆ ಶಿವಮೊಗ್ಗ ನಗರ ತತ್ತರಿಸಿತ್ತು. ಇದಾಗಿ ಹತ್ತು ದಿನ ಕಳೆಯುವುದರಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಶಿವಮೊಗ್ಗ ನಗರ ಈಗ ನಿಗಿ ನಿಗಿ ಕೆಂಡದಂತಾಗಿದೆ. ಶಿವಮೊಗ್ಗ ನಗರದಲ್ಲಿ ಬಿಸಿಲು ಜೋರಾಗಿದೆ. ದಿನೇ ದಿನೆ ತಾಪಮಾನ ಏರಿಕೆಯಾಗುತ್ತಿದೆ. ಬಿಸಿಲ ಝಳಕ್ಕೆ ಜನ ಮತ್ತೆ ಹೈರಾಣಾಗಿದ್ದಾರೆ. ಮೇ 19ಕ್ಕೆ ಮುಳುಗಿತ್ತು ಶಿವಮೊಗ್ಗ ಮೇ 18 ಮತ್ತು ಮೇ 19ರಂದು ಶಿವಮೊಗ್ಗ ನಗರದಲ್ಲಿ ಭಾರಿ ಮಳೆಯಾಗಿತ್ತು. ಹಲವು ಬಡಾವಣೆಗಳು … Read more