ಬಸ್ ತಡೆದ ಶಿವಮೊಗ್ಗದ ನಾಲ್ವರು ಸಾರಿಗೆ ನೌಕರರು ಅಮಾನತು, ನಾಲ್ವರು ಮಹಿಳಾ ಕಂಡಕ್ಟರ್ಗಳು ವರ್ಗಾವಣೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 APRIL 2021 ಸಾರಿಗೆ ನೌಕರರ ಮುಷ್ಕರ ಇವತ್ತು ಹತ್ತನೆ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ನೌಕರರ ವರ್ಗಾವಣೆ ಮತ್ತು ಅಮಾನತು ಪಟ್ಟಿಯು ದೊಡ್ಡದಾಗುತ್ತಿದೆ. ಇದನ್ನೂ ಓದಿ – ಗೋಪಿ ಸರ್ಕಲ್ನಲ್ಲಿ ಮೇಣದ ಬತ್ತಿ ಹಿಡಿದು ಸಾರಿಗೆ ನೌಕರರ ಪ್ರತಿಭಟನೆ, ಗೂಢಚರ್ಯೆಗೆ ಆಕ್ರೋಶ ಶಿವಮೊಗ್ಗ ವಿಭಾಗದ ನಾಲ್ವರನ್ನು ವರ್ಗಾವಣೆ ಮಾಡಲಾಗಿದೆ. ಇನ್ನೂ ನಾಲ್ವರನ್ನು ಅಮಾನತು ಮಾಡಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಆದೇಶಿಸಿದ್ದಾರೆ. ಅಮಾನತು ಆದವರು ಯಾರು? ಮುಷ್ಕರದ ನಡುವೆಯು … Read more