ಶಿವಮೊಗ್ಗದಲ್ಲಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮ, ಹೇಗಿತ್ತು ರಸಪ್ರಶ್ನೆ ಸ್ಪರ್ಧೆ? ಯಾರೆಲ್ಲ ಭಾಗವಹಿಸಿದ್ದರು?
SHIVAMOGGA LIVE NEWS | 26 FEBRUARY 2024 SHIMOGA : ಜನಪ್ರಿಯ ‘ಥಟ್ ಅಂತ ಹೇಳಿʼ ರಸಪ್ರಶ್ನೆ ಕಾರ್ಯಕ್ರಮ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಿತು. ಡಾ. ನಾ.ಸೋಮೇಶ್ವರ ಅವರು ಕಾರ್ಯಕ್ರಮದ ನಡೆಸಿಕೊಟ್ಟರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಡಾ. ನಾ.ಸೋಮೇಶ್ವರ ಅವರು ಆರು ತಂಡಗಳಿಗೆ ಪ್ರಶ್ನೆಗಳನ್ನು ಕೇಳಿದರು. ಸರಿ ಉತ್ತರ ನೀಡಿದ ತಂಡಕ್ಕೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಆರು ತಂಡಗಳಿಗು ಸರಿಯಾದ ಉತ್ತರ ಗೊತ್ತಿಲ್ಲದಿದ್ದರೆ ಪ್ರೇಕ್ಷಕರಿಗೆ ಉತ್ತರ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಸರಿ ಉತ್ತರ … Read more