ತಿಲಕನಗರದಲ್ಲಿ ತಮ್ಮನನ್ನು ಮಾತನಾಡಿಸಿ ಕಟ್ಟಡದಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಶಾಕ್
SHIMOGA | ಸಹೋದರನನ್ನು ಮಾತನಾಡಿಸಿ ಬರುವಷ್ಟರಲ್ಲಿ ಖಾಸಗಿ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನ (TWO WHEELER THEFT) ಆಗಿದೆ. ತಿಲಕನಗರದಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕನ್ನು ತಿಲಕನಗರದ ಸರ್ಜಿ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದರು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರನನ್ನು ಮಾತನಾಡಿಸಲು ಮಂಜುನಾಥ್ ತೆರಳಿದ್ದರು. ಕೆಲವೆ ನಿಮಿಷದಲ್ಲಿ ಹೊರಗೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು (TWO WHEELER THEFT). ಕ್ಲಿಕ್ ಮಾಡಿ ಇದನ್ನೂ ಓದಿ | ಗಾಂಧಿ ಬಜಾರಲ್ಲಿ ಬಳೆ ಮಾರಾಟಗಾರನ ಮೊಪೆಡ್ ನಾಪತ್ತೆ … Read more