ತೀರ್ಥಹಳ್ಳಿ ತಾಲೂಕಿನ ಹಲವೆಡೆ ಜನವರಿ 5ರಂದು ಇಡೀ ದಿನ ಕರೆಂಟ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ತೀರ್ಥಹಳ್ಳಿ: ಮಂಡಗದ್ದೆ ಶಾಖೆ ವ್ಯಾಪ್ತಿಯಲ್ಲಿ ಶಿಥಿಲಗೊಂಡ ವಿದ್ಯುತ್ ಪೂರೈಕೆ ಕಂಬಗಳ ಬದಲಾವಣೆ ಕಾಮಗಾರಿ ಅನುಷ್ಠಾನದ ಹಿನ್ನೆಲೆ ಜನವರಿ 5ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (power cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಗಬಡಿ, ಕೂಡಿಗೆ, ತೂದೂರು, ಮೇಲಿನ ತೂದೂರು, ಕೆರೋಡಿ, ಜಾವಳ್ಳಿ, ಗುತ್ತಿ ಎಡೇಹಳ್ಳಿ, ಹಳ್ಳಿಬೈಲು, ಹೊಸಕೊಪ್ಪ, ಕೆರೆಮನೆ, ಬೇಗುವಳ್ಳಿ, ಮೂಡ್ಲು, ದೊಡ್ಡನೆ, ಇರೇಗೋಡು ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ … Read more