ದಿನ ಭವಿಷ್ಯ | 10 ಜೂನ್ 2023 | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ ಭವಿಷ್ಯ?
Shivamogga Live | Dina Bhavishya ಮೇಷ ವಿವೇಚನೆಯಿಂದ ವೈಮನಸ್ಸು ತಪ್ಪಲಿದೆ. ಹಣ ಸಂಪಾದನೆ ಉತ್ತಮವಾಗಿರಲಿದೆ. ಉಳಿತಾಯ ಮಾಡುವಿರಿ. ನಿಮ್ಮ ಹಾಸ್ಯದ ಮಾತು ಎಲ್ಲರ ಮನ ಸೆಳೆಯಲಿದೆ. ವೃಷಭ ಇಚ್ಚೆಯಂತೆ ಕೆಲಸ ಕಾರ್ಯ ನಡೆಯುತ್ತವೆ. ಉದ್ಯೋಗದಲ್ಲಿ ಲಾಭದಾಯಕ ಬದಲಾವಣೆ ಸಿಗುತ್ತವೆ. ಮಿಥುನ ಗುರು ಹಿರಿಯರ ಆಶೀರ್ವಾದದಿಂದ ಆತ್ಮಶಕ್ತಿ ಹೆಚ್ಚಳವಾಗಲಿದೆ. ಮುಂಗೋಪ ಬಿಟ್ಟರೆ ನೆರವು ಸಿಗಲಿದೆ. ಕರ್ಕಾಟಕ ಚಿಕ್ಕ ಯಶಸ್ಸಿಗೂ ದೊಡ್ಡ ಮಟ್ಟದ ಪ್ರಯತ್ನ ಪಡಬೇಕಿದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದುವರೆಯಿರಿ. ಸಿಂಹ ಇಂದು ನೀವು … Read more