Shivamogga Live | Dina Bhavishya
ಮೇಷ
ವಿವೇಚನೆಯಿಂದ ವೈಮನಸ್ಸು ತಪ್ಪಲಿದೆ. ಹಣ ಸಂಪಾದನೆ ಉತ್ತಮವಾಗಿರಲಿದೆ. ಉಳಿತಾಯ ಮಾಡುವಿರಿ. ನಿಮ್ಮ ಹಾಸ್ಯದ ಮಾತು ಎಲ್ಲರ ಮನ ಸೆಳೆಯಲಿದೆ.
ವೃಷಭ
ಇಚ್ಚೆಯಂತೆ ಕೆಲಸ ಕಾರ್ಯ ನಡೆಯುತ್ತವೆ. ಉದ್ಯೋಗದಲ್ಲಿ ಲಾಭದಾಯಕ ಬದಲಾವಣೆ ಸಿಗುತ್ತವೆ.
ಮಿಥುನ
ಗುರು ಹಿರಿಯರ ಆಶೀರ್ವಾದದಿಂದ ಆತ್ಮಶಕ್ತಿ ಹೆಚ್ಚಳವಾಗಲಿದೆ. ಮುಂಗೋಪ ಬಿಟ್ಟರೆ ನೆರವು ಸಿಗಲಿದೆ.
ಕರ್ಕಾಟಕ
ಚಿಕ್ಕ ಯಶಸ್ಸಿಗೂ ದೊಡ್ಡ ಮಟ್ಟದ ಪ್ರಯತ್ನ ಪಡಬೇಕಿದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದುವರೆಯಿರಿ.
ಸಿಂಹ
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ.
ಕನ್ಯಾ
ಸ್ನೇಹಿತರ ಶೀತಲ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ. ಆದರೆ ಶಾಂತವಾಗಿರಲು ಪ್ರಯತ್ನಿಸಿ.
ವೃಶ್ಚಿಕ
ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಎಚ್ಚರ. ಮನೆಯ ಯಾವುದೇ ವಸ್ತುವಿನಿಂದ ಸಮಸ್ಯೆ ಎದುರಾಗಬಹುದು.
ಧನಸ್ಸು
ಹೆಚ್ಚು ಆಶಾವಾದಿಯಾಗಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ.
ಮಕರ
ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಡಿ. ನಿಮ್ಮ ನಿರ್ಧಾರ ಪದೇ ಪದೆ ಬದಲಾಗಬಹುದು. ಚಡಪಡಿಕೆ ಹೆಚ್ಚಾಗುತ್ತದೆ.
ಕುಂಭ
ನಿಮ್ಮ ಗೌರವ ಮತ್ತು ಮನ್ನಣೆ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ವಾದ ಮಾಡಬೇಡಿ. ಪರಿಸ್ಥಿತಿ ನಿಮ್ಮ ಮನಸ್ಸಿನ ವಿರುದ್ಧವಾಗಿರುತ್ತದೆ.
ಮೀನ
ನಕಾರಾತ್ಮಕ ವಿಷಯಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಬುದ್ದಿವಂತಿಕೆಯಿಂದ ಶಾಂತವಾಗಿ ವರ್ತಿಸಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ.
ಪರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ) ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ. ಅದು ಸ್ಮಶಾನ ಮನೆಯ ಸೂಚಕವಾಗಿದೆ. ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.