ಬೈಪಾಸ್ ರಸ್ತೆ ಮನೆಯಲ್ಲಿ ವ್ಯಕ್ತಿ ನೇಣಿಗೆ | ಮದುವೆ ವಿಚಾರಕ್ಕೆ ಯುವತಿ ಆತ್ಮಹತ್ಯೆ | ತುಂಗಾ ನದಿಯಲ್ಲಿ ಮುಳುಗಿದ ಬಾಲಕ

Crime-News-General-Image

SHIVAMOGGA LIVE NEWS | 14 FEBRURARY 2023 | Crime News ಬೈಪಾಸ್ ರಸ್ತೆಯ ಮನೆಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ SHIMOGA : ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Crime News). ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಬೈಪಾಸ್ ರಸ್ತೆಯ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಖಾಜಾ ಮೋಹಿನುದ್ದೀನ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಟುಂಬದಲ್ಲಿ ಪದೇ ಪದೆ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ದೊಡ್ಡಪೇಟೆ ಪೊಲೀಸ್ … Read more

ಅಡಕೆ ಧಾರಣೆ | 10 ಫೆಬ್ರವರಿ 2023 | ಶಿವಮೊಗ್ಗ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತು ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 10 FEBRURARY 2023 SHIMOGA : ಶಿವಮೊಗ್ಗ, ಹೊನ್ನಾಳಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 21509 34789 ಬೆಟ್ಟೆ 46600 52510 ರಾಶಿ 41500 46119 ಸರಕು 43009 79100 ಹೊನ್ನಾಳಿ ಮಾರುಕಟ್ಟೆ ರಾಶಿ 45699 45699 ಶಿರಸಿ ಮಾರುಕಟ್ಟೆ ಕೆಂಪುಗೋಟು 23699 35109 ಚಾಲಿ 30919 40599 ಬೆಟ್ಟೆ 32099 44521 ಬಿಳೆ ಗೋಟು 23099 33619 ರಾಶಿ … Read more

ಶಿವಮೊಗ್ಗ ಜಿಲ್ಲೆಯ ಈವರೆಗಿನ ಟಾಪ್ 5 ನ್ಯೂಸ್ | ಓದಲು ಇಲ್ಲಿ ಕ್ಲಿಕ್ ಮಾಡಿ

Shivamogga Live Today News

SHIVAMOGGA LIVE NEWS | 10 FEBRUARY 2023 ಶಿವಮೊಗ್ಗ : ಜಿಲ್ಲೆಯ ಈವರೆಗಿನ ಪ್ರಮುಖ 5 ಸುದ್ದಿ (TOP 5 NEWS). ಕೆಳಗಿರುವ ಪ್ರತಿ ಹೆಡ್ ಲೈನ್ ಮುಂದಿನ ನೀಲಿ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಆ ಸುದ್ದಿಯನ್ನು ಪೂರ್ತಿಯಾಗಿ ಓದಬಹುದು. ಪುನಃ ಬ್ಯಾಕ್ ಬಂದು ಮತ್ತೊಂದು ಸುದ್ದಿ ಓದಬಹುದು. ಶಿವಮೊಗ್ಗ AIRPORT JOBS ಹೆಸರಲ್ಲಿ ಭದ್ರಾವತಿ ವ್ಯಕ್ತಿಗೆ ವಂಚನೆ, ಯಾವೆಲ್ಲ ಕಾರಣಕ್ಕೆ ಹಣ ಪಡೆದಿದ್ದಾರೆ? ಇಲ್ಲಿದೆ ಡಿಟೇಲ್ಸ್ – ಈ ಸುದ್ದಿ ಓದಲು ಹೈಟೆಕ್ … Read more

ಶಿವಮೊಗ್ಗ AIRPORT JOBS ಹೆಸರಲ್ಲಿ ಭದ್ರಾವತಿ ವ್ಯಕ್ತಿಗೆ ವಂಚನೆ, ಯಾವೆಲ್ಲ ಕಾರಣಕ್ಕೆ ಹಣ ಪಡೆದಿದ್ದಾರೆ? ಇಲ್ಲಿದೆ ಡಿಟೇಲ್ಸ್

Shimoga-Airport-General-Image

SHIVAMOGGA LIVE NEWS | 10 FEBRUARY 2023 SHIMOGA : ವಿಮಾನ ನಿಲ್ದಾಣದಲ್ಲಿ ಉದ್ಯೋಗ (Airport Jobs) ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ. ಭದ್ರಾವತಿಯ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರಫೀಕ್ ಉದ್ದೀನ್ ಎಂಬುವವರ ಮಗಳಿಗೆ ಇಂಡಿಗೋ ಏರ್ ಲೈನ್ಸ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನ ಸಂಸ್ಥೆಯ ಗ್ರೌಂಡ್ ಸ್ಟಾಫ್ ಆಗಿ ಉದ್ಯೋಗ (Airport Jobs) ಕೊಡಿಸುವುದಾಗಿ ನಂಬಿಸಿ ವಂಚಿಸಲಾಗಿದೆ. ದಾಖಲಾತಿ ಶುಲ್ಕ, ಆನ್ ಲೈನ್ ಇಂಟರ್ ವ್ಯೂ ಶುಲ್ಕ, … Read more

ಶಿವಮೊಗ್ಗ ಜಿಲ್ಲೆಯ ಇವತ್ತಿನ ಟಾಪ್ 8 ನ್ಯೂಸ್ | ಓದಲು ಇಲ್ಲಿ ಕ್ಲಿಕ್ ಮಾಡಿ

Shivamogga Live Today News

ಈವರೆಗಿನ ಶಿವಮೊಗ್ಗ ಜಿಲ್ಲೆಯ 8 ಪ್ರಮುಖ ಸುದ್ದಿಗಳು ಇಲ್ಲಿದೆ. ಓದಲು ಹೆಡ್ ಲೈನ್ ಪಕ್ಕದಲ್ಲಿರುವ ನೀಲಿ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಲಾಗಿದೆ. – ಈ ಕುರಿತು ಸುದ್ದಿ ಓದಲು ಹೆಣ್ಣು ಒಪ್ಪಿಸುವ ಶಾಸ್ತ್ರ ಪೂರ್ಣ, ತವರು ಮನೆಯಿಂದ ರಾತ್ರಿ ಗಂಡನೆ ಮನೆಗೆ ಮಾರಿಕಾಂಬೆ, ಹೇಗಿತ್ತು ಮೆರವಣಿಗೆ? – ಈ ಸುದ್ದಿ ಓದಲು ಕುವೆಂಪು ವಿವಿಗೆ ನೂತನ ಪ್ರಭಾರ ಕುಲಸಚಿವೆ, ಹಣಕಾಸು ಅಧಿಕಾರಿ – … Read more

ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಕಾರ್ಯಾಚರಣೆ, ರಾತ್ರೋರಾತ್ರಿ 25 ಮಂದಿ ವಶಕ್ಕೆ, ಕಾರಣವೇನು?

12-petty-case-in-Shimoga.

SHIVAMOGGA LIVE NEWS | 7 FEBRUARY 2023 SHIMOGA : ನಗರದ ಹೊರ ವಲಯ ಮತ್ತು ಖಾಲಿ ಜಾಗಗಳಲ್ಲಿ ಪೊಲೀಸ್ ಇಲಾಖೆ ದಿಢೀರ್ ಕಾರ್ಯಾಚರಣೆ ನಡೆಸಿ 25 ಮಂದಿಯನ್ನು ವಶಕ್ಕೆ ಪಡೆದಿದೆ. ಠಾಣೆಯಲ್ಲಿ ಅವರ ಪರಿಶೀಲನೆ ನಡೆಸಿ, 12 ಮಂದಿ ವಿರುದ್ಧ ಲಘು ಪ್ರಕರಣ (Petty Case) ದಾಖಲಿಸಿದ್ದಾರೆ. ದೊಡ್ಡಪೇಟೆ ಠಾಣೆ ಇನ್ಸ್ ಪೆಕ್ಟರ್ ಮತ್ತು ಪಿಎಸ್ಐ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿತು. ಹೊರವಲಯ, ಖಾಲಿ ಸ್ಥಳಗಳಲ್ಲಿ ಕಳೆದ ರಾತ್ರಿ ಏರಿಯಾ ಡಾಮಿನೇಷನ್ ವಿಶೇಷ … Read more

2050ರಲ್ಲಿ ಹೇಗಿರಬೇಕು ಶಿವಮೊಗ್ಗ? ನೀವು ಹೇಳಬಹುದು ಅಭಿಪ್ರಾಯ

2050-Shimoga-Campaign-by-Chamebr-of-commerce-gopinath

SHIVAMOGGA LIVE NEWS | 4 FEBRUARY 2023 SHIMOGA | ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘವು 2050ರಲ್ಲಿ ಶಿವಮೊಗ್ಗ (shimoga 2050) ಹೇಗಿರಬೇಕು ಎಂಬ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಸಾರ್ವಜನಿಕರು ತಮ್ಮ ಕನಸು, ಕಲ್ಪನೆಗಳನ್ನು ಹಂಚಿಕೊಳ್ಳಬಹುದು ಎಂದು ಸಂಘದ ಅಧ್ಯಕ್ಷ ಗೋಪಿನಾಥ್ ಅವರು ತಿಳಿಸಿದ್ದಾರೆ. ಶಿವಮೊಗ್ಗದವರು ಮಾತ್ರವಲ್ಲದೆ ಹೊರಗಿನವರು ಕೂಡ ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳಬಹುದಾಗಿದೆ. shimogadcci@gmail.com ಇದಕ್ಕೆ ತಮ್ಮ ಅಭಿಪ್ರಾಯಗಳನ್ನು ಈ ಮೇಲ್ ಮಾಡಬಹುದು. ನಿಮ್ಮ ಕನಸನ್ನು ಸಾಕಾರಗೊಳಿಸಲು ಜಿಲ್ಲಾ ವಾಣಿಜ್ಯ ಮತ್ತು … Read more

ಶಿವಮೊಗ್ಗ ಪಾಲಿಕೆ ಖಡಕ್ ವಾರ್ನಿಂಗ್, ಮಾಲೀಕರಿಗೆ 7 ದಿನ ಗಡುವು ನೀಡಿದ ಕಮಿಷನರ್

Palike-with-Commissioner-photo8578/6

SHIVAMOGGA LIVE NEWS | 26 JANUARY 2023 SHIMOGA | ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದೆ. ಈ ಸಂಬಂಧ ದೂರುಗಳು ಬರುತ್ತಿವೆ. ಕುದುರೆಗಳ ವಾರಸುದಾರರು ಇದ್ದಲ್ಲಿ ಅವುಗಳನ್ನು ಸುಪರ್ದಿಗೆ ಪಡೆಯಬೇಕು. ಇಲ್ಲವಾದಲ್ಲಿ ಪಾಲಿಕೆಯೇ ಕುದುರೆಗಳನ್ನು ವಶಕ್ಕೆ ಪಡೆದು ಎನ್.ಜಿ.ಒ ಅಥವಾ ಇವುಗಳನ್ನು ಸಾಕುವ ಇಚ್ಛೆಯುಳ್ಳ ಸಾರ್ವಜನಿಕರಿಗೆ ಕೊಡಲಿದೆ ಎಂದು ಮಹಾನಗರ ಪಾಲಿಕೆ ಎಚ್ಚರಿಕೆ (warning) ನೀಡಿದೆ. ಅಪಘಾತಕ್ಕೆ ಕಾರಣವಾಗುತ್ತಿವೆ ಕುದುರೆ ಕುದುರೆಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾ ದಿಡ್ಡಿ ತಿರುಗಾಡುವುದು, ಮಲಗುವುದು, … Read more

ಬೆಡ್ ರೂಂ ಚೇರ್ ಮೇಲಿಟ್ಟಿದ್ದ ಮಾಂಗಲ್ಯ ಸರ ಮಾಯ, ಒಬ್ಬನ ಮೇಲೆ ಅನುಮಾನ, ಗೃಹಿಣಿ ದೂರು

theft case general image

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ಬೆಡ್ ರೂಂನ ಚೇರ್ ಮೇಲೆ ಇಟ್ಟಿದ್ದ ಮಾಂಗಲ್ಯ (mangalya missing) ಸರ ಕಳ್ಳತನವಾಗಿದೆ. ಟೈಲ್ಸ್ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೆ ಕೃತ್ಯ ಎಸಗಿರಬೇಕು ಎಂದು ಶಂಕಿಸಿ ಗೃಹಿಣಿಯೊಬ್ಬರು ದೂರು ನೀಡಿದ್ದಾರೆ. ತುಂಗಾ ನಗರದ ಲತಾ ಎಂಬುವವರ ಮಾಂಗಲ್ಯ ಸರ (mangalya missing) ನಾಪತ್ತೆಯಾಗಿದೆ. ಮಾಂಗಲ್ಯ ಸರದ ತಂತಿ ತುಂಡಾಗುವ ಸಾದ್ಯತೆ ಇತ್ತು. ಹಾಗಾಗಿ ಲತಾ ಅವರು ಬೆಡ್ ರೂಮಿನಲ್ಲಿದ್ದ ಚೇರ್ ಮೇಲೆ ಅದನ್ನು ತೆಗೆದಿಟ್ಟಿದ್ದರು. ಮನೆಯ … Read more

ಅಡಕೆ ಧಾರಣೆ | 14 ಜೂನ್ 2022 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಧಾರಣೆ?

Areca Price in Shimoga APMC

SHIVAMOGGA LIVE NEWS | ARECA| 14 ಜೂನ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 16009 37699 ಬೆಟ್ಟೆ 50029 53199 ರಾಶಿ 46001 49069 ಸರಕು 58100 79496 ಸಾಗರ ಮಾರುಕಟ್ಟೆ ಕೆಂಪುಗೋಟು 16890 34199 ಕೋಕ 16989 29499 ಚಾಲಿ 36199 36563 ಬಿಳೆ ಗೋಟು 24619 26499 ರಾಶಿ 39009 48899 ಸಿಪ್ಪೆಗೋಟು 19610 19610 ಇತರೆ ಮಾರುಕಟ್ಟೆ ಸಿದ್ಧಾಪುರ ಕೆಂಪುಗೋಟು … Read more