ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಪ್ರವಾಸ ದಿಢೀರ್‌ ರದ್ದು, ಕಾರಣವೇನು? ಅಭಿಮಾನಿಗಳಿಗೆ ನಿರಾಸೆ

Minister-Madhu-Bangarappa-Flex-Near-Sahyadri-College-in-Shimoga

SHIVAMOGGA LIVE | 30 MAY 2023 SHIMOGA : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಶಿವಮೊಗ್ಗ ಭೇಟಿ ರದ್ದಾಗಿದೆ (Cancelled). ಈ ಹಿನ್ನೆಲೆ ಮೇ 31ರಂದು ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳು, ಸಭೆಗಳನ್ನು ರದ್ದುಗೊಳಿಸಲಾಗಿದೆ. ಸಚಿವರಾದ ಮೇಲೆ ಮಧು ಬಂಗಾರಪ್ಪ ಅವರು ಮೇ 31ರಂದು ಮೊದಲ ಬಾರಿ ಜಿಲ್ಲೆಗೆ ಆಗಮಿಸಬೇಕಿತ್ತು. ಹಾಗಾಗಿ ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ, ಅಭಿನಂದನಾ ಸಮಾರಂಭ ಆಯೋಜಿಸಿದ್ದರು. ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಇದನ್ನೂ ಓದಿ … Read more

ನವುಲೆ ಕೆರೆ ಏರಿ ಮೇಲೆ ತಪ್ಪಿದ ದುರಂತ, ಕೆಲಕಾಲ ಸ್ಥಳೀಯರಲ್ಲಿ ಆತಂಕ, ಟಿಪ್ಪರ್‌ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ

Electric-cable-struck-to-Tipper-Lorry-in-Navule-in-Shimoga

SHIVAMOGGA LIVE | 30 MAY 2023 SHIMOGA : ಟಿಪ್ಪರ್‌ ಲಾರಿಗೆ ವಿದ್ಯುತ್‌ ತಂತಿ ತಗುಲಿ ಎರಡು ವಿದ್ಯುತ್‌ ಕಂಬಗಳು (Electric Poles) ಧರೆಗುರುಳಿವೆ. ಚಾಲಕನ ಅಜಾಗರೂಕತೆಯೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಶಿವಮೊಗ್ಗದ ನವುಲೆ ಬಳಿ ಘಟನೆ ಸಂಭವಿಸಿದೆ. ಕೆರೆ ಏರಿ ಮೇಲೆ ಟಿಪ್ಪರ್‌ ಲಾರಿಗೆ ವಿದ್ಯುತ್‌ ತಂತಿ ಸಿಲುಕಿದ್ದು ಎಡ ಭಾಗದಲ್ಲಿದ್ದ ಎರಡು ವಿದ್ಯುತ್‌ ಕಂಬಿಗಳು ಮುರಿದು ಬಿದ್ದಿವೆ. ಇದನ್ನೂ ಓದಿ – ಶಿವಮೊಗ್ಗದ ಕಾಲೇಜಿನಲ್ಲಿ ಅಡ್ಮಿಷನ್‌ಗೆ ತಂದೆ ಜೊತೆ … Read more

ಶಿವಮೊಗ್ಗದ ಟೊಯೋಟಾ ಶೋ ರೂಂನಲ್ಲಿ ಕೆಲಸ ಇದೆ, ನಗರದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ

Shimoga-Jobs-General-Image

SHIVAMOGGA LIVE | 30 MAY 2023 SHIMOGA : ನಗರದ ಪ್ರತಿಷ್ಠಿತ ಶಕ್ತಿ ಟೊಯೋಟಾ ಶೋ ರೂಂನಲ್ಲಿ ಹುದ್ದೆಗಳು ಖಾಲಿ ಇದೆ. ಇನ್ನು, ಮೇ 31ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಸಂಸ್ಥೆ : ಶಕ್ತಿ ಟೊಯೋಟಾ ಶಿವಮೊಗ್ಗದ ಶಕ್ತಿ ಟೊಯೋಟಾ ಶೋ ರೂಂನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 7022979413 ಸಂಪರ್ಕಿಸಬಹುದು. ಮೇ 31ರಂದು ಉದ್ಯೋಗ ಮೇಳ ಶಿವಮೊಗ್ಗ ಜಿಲ್ಲಾ … Read more

ಶಿವಮೊಗ್ಗದ ಕಾಲೇಜಿನಲ್ಲಿ ಅಡ್ಮಿಷನ್‌ಗೆ ತಂದೆ ಜೊತೆ ತೆರಳುತ್ತಿದ್ದ ಯುವತಿ ತಲೆ ಮೇಲೆ ಹರಿದ ಲಾರಿ

Bike-Tipper-Lorry-mishap-at-pillangere-in-Shimoga-taluk

SHIVAMOGGA LIVE | 30 MAY 2023 SHIMOGA : ಕಾಲೇಜು (College) ಸೇರುವ ಕನಸಿನೊಂದಿಗೆ ತೆರಳುತ್ತಿದ್ದ ಯುವತಿ ಪಾಲಿಗೆ ಅದೇ ಕೊನೆಯ ಸವಾರಿಯಾಯಿತು. ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉನ್ನತ ಸ್ಥಾನದಲ್ಲಿ ನೋಡಬೇಕು ಎಂಬ ಹಂಬಲ ಹೊತ್ತಿದ್ದ ತಂದೆಯ ಕನಸಿಗೆ ಟಿಪ್ಪರ್‌ ಲಾರಿ ಮಣ್ಣೆರಚಿತು. ಪಿಳ್ಳಂಗೆರೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದು, ತಂದೆ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ವೇಗವಾಗಿ … Read more

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದಲೆ ಗುಡುಗು ಸಹಿತ ಜೋರು ಮಳೆ, ತಗ್ಗಿದ ತಾಪಮಾನ

Rain-at-Shimoga

SHIVAMOGGA LIVE | 30 MAY 2023 SHIMOGA : ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ. ಹೊಸನಗರ, ಸಾಗರ, ತೀರ್ಥಹಳ್ಳಿಯ ವಿವಿಧೆಡೆ ಮಳೆ ಸುರಿಯುತ್ತಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಮೋಡ ಕವಿದ ವಾತಾವರಣವಿದೆ. ಸಾಗರ, ಆನಂದಪುರ, ಹೊಸನಗರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದಲೆ ಗುಡುಗು ಸಹಿತ ಮಳೆಯಾಗುತ್ತಿದೆ. ಸಿಡಿಲು, ಗುಡುಗು ಜೋರಾಗಿರುವುದರಿಂದ ಜನರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಇದನ್ನೂ ಓದಿ – ಗಾಳಿ, ಮಳೆ ಹಿನ್ನೆಲೆ, ಸಿಟಿ ರೌಂಡ್ಸ್‌ ಆರಂಭಿಸಿದ ಶಿವಮೊಗ್ಗ ಎಂಎಲ್‌ಎ … Read more

ಸಚಿವರಾದ ಮೇಲೆ ಮೊದಲ ಬಾರಿ ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಭೇಟಿ, ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

Congress-Shimoga-President-HS-Sundaresh-Press-Meet

SHIVAMOGGA LIVE | 30 MAY 2023 SHIMOGA : ಸಚಿವರಾದ (Minister) ಮೇಲೆ ಮೊದಲ ಬಾರಿ ಮಧು ಬಂಗಾರಪ್ಪ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅವರ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಅದ್ಧೂರಿ ತಯಾರಿ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್‌, ಮೇ 31ರಂದು ಶಿಕ್ಷಣ ಸಚಿವ (Minister) ಮಧು ಬಂಗಾರಪ್ಪ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 9.30ಕ್ಕೆ ಮಲವಗೊಪ್ಪದ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಸಿಹಿ ಹಂಚಿ ಮಕ್ಕಳಿಗೆ ಸ್ವಾಗತ … Read more

ದಿನ ಭವಿಷ್ಯ – ದಿನಕ್ಕೊಂದು ಪರಿಹಾರ | ಯಾವೆಲ್ಲ ರಾಶಿಗೆ ಈ ದಿನ ಹೇಗಿದೆ?

DINA-BHAVISHYA

ಮೇಷ ಇಂದು ಯಾವುದೆ ನಿರ್ಧಾರ ಕೈಗೊಳ್ಳುವಾಗ ಗಡಿಬಿಡಿ ಮಾಡಬೇಡಿ. ವೈಯಕ್ತಿಕ ಮತ್ತು ಗೌಪ್ಯ ವಿಚಾರಗಳನ್ನು ಯಾರ ಮುಂದೆಯೂ ಬಹಿರಂಗಪಡಿಸಬೇಡಿ. ಹೆಂಡತಿಯೊಂದಿಗೆ ವಿರಸ. ವೃಷಭ ತುಂಬಾ ದಣಿದಿದ್ದೀರ. ವಿಶ್ರಾಂತಿ ಪಡೆಯಿರಿ. ಅನ್ಯರ ದೋಷ ಕಂಡು ಹಿಡಿಯಲು ಹೋಗಬೇಡಿ. ವಾದ, ಜಗಳಕ್ಕೆ ಮುಂದಾಗಬೇಡಿ. ನಿರೀಕ್ಷೆಯಂತೆ ಕೆಲಸಗಳು ಆಗದಿರುವುದರಿಂದ ಅಸಮಾಧಾನ. ಮಿಥುನ ಕೆಲಸದ ಸ್ಥಳ ಮತ್ತು ಮನೆಯಲ್ಲಿ ನಿಮ್ಮ ಸಹನೆ ಪರೀಕ್ಷೆ ಮಾಡುವ ಪರಿಸ್ಥಿತಿ ಎದುರಾಗಲಿದೆ. ಆರೋಗ್ಯ ಏರುಪೇರು. ಮದ್ಯ ಸೇವನೆ ತ್ಯಜಿಸಲು ಇದ ಸಾಕಾಲ. ಕರ್ಕಾಟಕ ಆಹಾರದ ಮೇಲೆ ನಿಗಾ … Read more

ಗಾಳಿ, ಮಳೆಗೆ ಹಾನಿಯಾಯ್ತು ಮನೆಯ ಶೀಟ್‌, ಹಾರಿ ಬಂದು ಹೈವೆ ರಸ್ತೆಯ ಸಿಸಿ ಕ್ಯಾಮರಾ ಕಂಬದಲ್ಲಿ ಜೋತಾಡ್ತಿದೆ ಫ್ಲೆಕ್ಸ್‌

Wind-effect-on-house-and-smart-city-camera

SHIVAMOGGA LIVE | 29 MAY 2023 SHIMOGA : ನಗರದ ವಿವಿಧೆಡೆ ಸಂಜೆ ವೇಳೆಗೆ ಬೀಸಿದ ಜೋರು ಗಾಳಿಯಿಂದ (Wind Effect) ಮರಗಳು ಧರೆಗುರುಳಿವೆ. ಮನೆಗಳಿಗೆ ಹಾನಿಯಾಗಿದೆ. ಇನ್ನು, ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯಂದ ಹಲವೆಡೆ ಹಾನಿ ಜೋರು ಗಾಳಿಗೆ ಹಾರಿ ಬಂದ ಫ್ಲೆಕ್ಸ್‌ ಸ್ಮಾರ್ಟ್‌ ಸಿಟಿ ಸಿಸಿಟಿವಿ ಕ್ಯಾಮರಾದ ಕಂಬದ ಮೇಲೆ ಜೋತಾಡುತ್ತಿದೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಶೋಕ ಗ್ರ್ಯಾಂಡ್‌ ಹೊಟೇಲ್‌ ಮುಂಭಾಗ ಘಟನೆ ಸಂಭವಿಸಿದೆ. ತಕ್ಷಣ ಫ್ಲೆಕ್ಸ್‌ ತೆರವು … Read more

BREAKING NEWS – ಶಿವಮೊಗ್ಗ ನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು

Womna-Succumbed-to-Thunderbolt-in-Shimoga-city

SHIVAMOGGA LIVE | 29 MAY 2023 SHIMOGA : ನಗರದಲ್ಲಿ ಸಿಡಿಲು (thunderbolt) ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಲಕ್ಷ್ಮಿಬಾಯಿ (28), ಮೃತ ದುರ್ದೈವಿ. ಬೊಮ್ಮನಕಟ್ಟೆ ಆ‍ಶ್ರಯ ಬಡಾವಣೆ ನಿವಾಸಿ ಲಕ್ಷ್ಮಿಬಾಯಿ ಕುರಿಗಳಿಗೆ ಮೇವು ತರಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ – BREAKING NEWS – ಜೋರು ಗಾಳಿಗೆ ಮ್ಯಾಕ್ಸ್‌ ಆಸ್ಪತ್ರೆ ಬಳಿ ತೆಂಗಿನ ಮರ … Read more

ಅಡಕೆ ಧಾರಣೆ | 29 ಮೇ 2023 | ಇವತ್ತು ಶಿವಮೊಗ್ಗ, ಸಾಗರ ಸೇರಿದಂತೆ ಎಲ್ಲೆಲ್ಲಿ ಎಷ್ಟಿದೆ‌ ಅಡಕೆ ರೇಟ್?

Areca Price in Shimoga APMC

SHIVAMOGGA LIVE | 29 MAY 2023 SHIMOGA : ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE) ಶಿವಮೊಗ್ಗ ಮಾರುಕಟ್ಟೆ ಗೊರಬಲು 18009 35569 ಬೆಟ್ಟೆ 48299 53410 ರಾಶಿ 36000 49099 ಸರಕು 45159 81400 ಸಾಗರ ಮಾರುಕಟ್ಟೆ ಕೆಂಪುಗೋಟು 20199 35699 ಕೋಕ 20599 33453 ಚಾಲಿ 34699 36609 ಬಿಳೆ ಗೋಟು 26169 32299 ರಾಶಿ 38489 49609 ಸಿಪ್ಪೆಗೋಟು 5600 21269 ಶಿರಸಿ … Read more