ಶಿವಮೊಗ್ಗದಲ್ಲಿ ಚಲಿಸುತ್ತಿದ್ದಲೇ ಪುಟಾಣಿ ರೈಲಿನಲ್ಲಿ ಬೆಂಕಿ, ದಟ್ಟ ಹೊಗೆ
ಶಿವಮೊಗ್ಗ: ಚಲಿಸುತ್ತಿರುವಾಗಲೆ ಪುಟಾಣಿ ರೈಲಿನಲ್ಲಿ (Toy Train) ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ರೈಲು ಚಲಿಸುವಾಗಲೆ ಪೋಷಕರು ಮತ್ತು ಮಕ್ಕಳು ಆತಂಕದಿಂದ ಕೆಳಗೆ ಇಳಿದುಕೊಂಡಿದ್ದಾರೆ. ಗಾಂಧಿ ಪಾರ್ಕ್‌ನಲ್ಲಿರುವ ಪುಟಾಣಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಚಲಿಸುವಾಗಲೆ ತಾಂತ್ರಿಕ ದೋಷದಿಂದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ರೈಲಿನಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಇದ್ದರು. ಹೊಗೆ ಆವರಿಸಿದ್ದರಿಂದ ಆತಂಕಗೊಂಡ ಪೋಷಕರು ತಮ್ಮ ಮಕ್ಕಳ ಸಹಿತ ಚಲಿಸುವ ರೈಲಿನಿಂದ ಕೆಳಗೆ ಇಳಿದಿದ್ದಾರೆ. ಬೆಂಕಿ ನಂದಿಸಿ ಕೆಲವು ಸಮಯದ ಬಳಿಕ … Read more