ರೈಲ್ವೆ ಇಲಾಖೆಯ ಮತ್ತೊಂದು ವಿಭಿನ್ನ ಫೀಚರ್, ಈಗ ಮೊಬೈಲ್ ನಲ್ಲೇ ರೈಲು ಎಲ್ಲಿದೆ ಅಂತಾ ಗೊತ್ತಾಗುತ್ತೆ
SHIVAMOGGA LIVE NEWS | 2 NOVEMBER 2022 ಶಿವಮೊಗ್ಗ | ಟೈಮಾಯ್ತು ಅಂತಾ ಒಂದೆ ಉಸಿರಲ್ಲಿ ಪ್ಲಾಟ್ ಫಾರಂಗೆ ಓಡೋಡಿ ಬಂದ ದೀಪಿಕಾ ಗಾಬರಿಯಾದಳು. ನಿಗದಿತ ಪ್ಲಾಟ್ ಫಾರಂನಲ್ಲಿ ರೈಲೆ ಇರಲಿಲ್ಲ. ‘ಅರೆ ರೈಲು ಹೋಗೆಬಿಟ್ಟಿದ್ದೆಯಾ’ ಅಂತಾ ಮನಸಲ್ಲೇ ಕೇಳಿಕೊಂಡು ಬೇಜಾರಾದಳು. ಅಷ್ಟರಲ್ಲೇ ಪರಿಚಯದವರು ಸಿಕ್ಕರು. ಅವರೊಂದಿಗೆ ಮಾತನಾಡಿದಾಗಲೆ ರೈಲು ಇನ್ನು ಬಂದಿಲ್ಲ ಅನ್ನೋದು ಗೊತ್ತಾಗಿದ್ದು. LIVE TRAIN RUNNING STATUS ಪರಿಚಿತ ವ್ಯಕ್ತಿ ಮೊಬೈಲ್ ಮೂಲಕ ರೈಲನ್ನು ಟ್ರ್ಯಾಕ್ ಮಾಡುತ್ತಿದ್ದರು. ಮೆಜೆಸ್ಟಿಕ್ ನಿಲ್ದಾಣಕ್ಕೆ ರೈಲು … Read more