ಶಿವಮೊಗ್ಗದ ಎರಡು ಎಕ್ಸ್ಪ್ರೆಸ್ ರೈಲುಗಳು ಇನ್ಮುಂದೆ ಸೂಪರ್ ಫಾಸ್ಟ್ ರೈಲುಗಳು, ಯಾವ್ಯಾವ ರೈಲು?
ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಪರಿಷ್ಕೃತ ಟೈಮ್ಟೇಬಲ್ ಬಿಡುಗಡೆ ಮಾಡಿದೆ. 2026ರ ಜನವರಿ 1ರಿಂದ ಇದು ಜಾರಿಗೊಳ್ಳಲಿದೆ. ಈ ವೇಳಾಪಟ್ಟಿಯ ಪ್ರಕಾರ ನೈಋತ್ಯ ರೈಲ್ವೆಯ 16 ಎಕ್ಸ್ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ (Superfast Trains) ಪರಿವರ್ತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ ಪರಿವರ್ತಿಸಲಾಗಿದೆ. ಸೂಪರ್ ಫಾಸ್ಟ್ ಆಗಲಿರುವ ರೈಲುಗಳು » TRAIN 1 ಎಂಜಿಆರ್ ಚೆನ್ನೈ – ಶಿವಮೊಗ್ಗ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12691) ಜನವರಿ 2ರಿಂದ ಸೂಪರ್ ಫಾಸ್ಟ್ … Read more