ಶಿವಮೊಗ್ಗದ ಸಿಟಿ ಬಸ್‌ಗೆ ಮಾರುದ್ದದ ದಂಡದ ರಶೀದಿ ಕೊಟ್ಟ ಟ್ರಾಫಿಕ್‌ ಪೊಲೀಸ್‌, ಕಟ್ಟಿದ ಫೈನ್ ಎಷ್ಟು?

traffic-rules-violation-fine-for-Shimoga-city-bus.

SHIVAMOGGA LIVE NEWS | 25 JANUARY 2024 SHIMOGA : ಸಾಲು ಸಾಲು ಸಂಚಾರ ನಿಯಮ ಉಲ್ಲಂಘಿಸಿದ ಎರಡು ವಾಹನ ಮಾಲೀಕರಿಗೆ ಸಂಚಾರ ಪೊಲೀಸರು ಮತ್ತೆ ಮಾರುದ್ದದ ರಶೀದಿ ನೀಡಿ ದಂಟ ಕಟ್ಟಿಸಿಕೊಂಡಿದ್ದಾರೆ. ಪ್ರಕರಣ 1 : ಸಿಟಿ ಬಸ್‌ ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಸಿಟಿ ಬಸ್‌ ಒಂದನ್ನು ಪತ್ತೆ ಹಚ್ಚಿ ದಂಡ ಕಟ್ಟಿಸಿಕೊಳ್ಳಲಾಗಿದೆ. 17 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. 18 ಸಾವಿರ ರೂ. ದಂಡ ವಿಧಿಸಲಾಗಿತ್ತು. … Read more