ಜೆಎನ್ಎನ್ ಕಾಲೇಜಿನಲ್ಲಿ ‘ಉತ್ತಾನ 2022’ಗೆ ಬಿಗ್ ಬಾಸ್ ಖ್ಯಾತಿಯ ಶಮಂತ ಗೌಡ ಚಾಲನೆ
SHIVAMOGGA LIVE NEWS | SHIMOGA | 13 ಜುಲೈ 2022 ಶಿವಮೊಗ್ಗದ ಜೆಎನ್ಎನ್ ಇಂಜಿನಿಯರಿಂಗ್ (JNNCE COLLEGE) ಕಾಲೇಜು ಎಂಬಿಎ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಉತ್ತಾನ 2022’ ಕಾರ್ಯಕ್ರಮಕ್ಕೆ ಬಿಗ್ ಬಾಸ್ (BIG BOSS) ಖ್ಯಾತಿಯ ಶಮಂತ್ ಗೌಡ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಶಮಂತ ಗೌಡ, ಜೀವನದಲ್ಲಿ ಸವಾಲುಗಳು ಸಹಜ. ನಮ್ಮ ಜೀವನ ಮತ್ತೊಬ್ಬರಿಗೆ ಸ್ಪೂರ್ತಿದಾಯಕವಾಗಿರಬೇಕು. ಬೇರೆಯವರ ಸ್ಟೇಟಸ್ ನೋಡುವ ಬದಲು ನಮ್ಮ ಸ್ಟೇಟಸ್ ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಂದು … Read more