ಗುಡ್‌ ನ್ಯೂಸ್‌, ವಂದೇ ಭಾರತ್‌ ರೀತಿಯ ಮತ್ತೊಂದು ರೈಲು ರೆಡಿ, ಟಿಕೆಟ್‌ ದರ ಕಡಿಮೆ, ಹೇಗಿದೆ ಹೊಸ ರೈಲು?

Prayanikare-Gamanisi-Indian-Railway-News

SHIVAMOGGA LIVE NEWS | 10 OCTOBER 2023 ವಂದೇ ಭಾರತ್‌ (Vande Bharat) ರೈಲುಗಳಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ದುಬಾರಿ ಟಿಕೆಟ್‌ ದರದ ಹಿನ್ನೆಲೆ ಸಾಮಾನ್ಯರು ಈ ರೈಲಿನಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತದೆ ಎಂಬ ಅಪವಾದವು ಇದೆ. ಹಾಗಾಗಿ ರೈಲ್ವೆ ಇಲಾಖೆ, ವಂದೇ ಭಾರತ್‌ ಮಾದರಿ NON AC ಸ್ಲೀಪರ್‌ ರೈಲುಗಳನ್ನು ಆರಂಭಿಸಿಲು ನಿರ್ಧರಿಸಿದೆ. ಎಸಿ ವಂದೇ ಭಾರತ್‌ ರೈಲುಗಳಲ್ಲಿನ ಕಂಫರ್ಟ್‌ ಮತ್ತು ವೇಗವನ್ನೇ NON AC ಸ್ಲೀಪರ್‌ ವಂದೇ ಭಾರತ್‌ ರೈಲು ಹೊಂದಿರಲಿದೆ. … Read more