ಹೈಟೆಕ್ ಬೈಕಿನಲ್ಲಿ ದೇಶ ಸಂಚಾರ, ಶಿವಮೊಗ್ಗದಿಂದ ರೈಡ್ ಆರಂಭ, ಅಲ್ಲಲ್ಲಿ ಚಿಟಿಕೆ ಮಣ್ಣು ಸಂಗ್ರಹ, ಹೇಗಿದೆ ಬೈಕ್? ಏನಿದು ರೈಡ್?
SHIVAMOGGA LIVE NEWS | 10 FEBRUARY 2023 SHIMOGA : ದೇಶಾದ್ಯಂತ ಸಮಾನತೆ ಮತ್ತು ರಕ್ತದಾನದ ಜಾಗೃತಿ ಮೂಡಿಸಲು ರಿಪ್ಪನ್ ಪೇಟೆಯ ಯುವಕನೊಬ್ಬ ಏಕಾಂಗಿ ಯಾತ್ರೆ ಕೈಗೊಂಡಿದ್ದಾರೆ. 13 ಸಾವಿರ ಕಿ.ಮೀ ಬೈಕ್ ರೈಡ್ (Bike Ride) ಮಾಡರಲಿರುವ ಇವರು, ಎಲ್ಲಾ ರಾಜ್ಯಗಳಿಗು ತೆರಳಿ ಅಲ್ಲಿಯ ಮಣ್ಣು ಸಂಗ್ರಹ ಮಾಡಲಿದ್ದಾರೆ. ರಿಪ್ಪನ್ ಪೇಟೆಯ ವಿಜೋ ವರ್ಗೀಸ್ ಶಿವಮೊಗ್ಗದಿಂದ ತಮ್ಮ ಯಾತ್ರೆ ಆರಂಭಿಸಿದ್ದಾರೆ. ಬುಲೆಟ್ ನಲ್ಲಿ ಭಾರತದಾದ್ಯಂತ 13 ಸಾವಿರ ಕಿ.ಮೀ ಸಂಚರಿಸಲಿದ್ದಾರೆ. ಎಲ್ಲೆಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ? … Read more