30 ಅಡಿ ಮೇಲಿಂದ ಬಿದ್ದ ಕಾರ್ಮಿಕ, ಮಾಲೀಕನ ವಿರುದ್ಧ ಪ್ರಕರಣ
SHIMOGA | ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ (weilding work) ಮಾಡುವ ವೇಳೆ ಕಾರ್ಮಿಕರೊಬ್ಬರು 30 ಅಡಿ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಟಿಪ್ಪುನಗರ ನಿವಾಸಿ ಸೈಯದ್ ಪೂರಾನ್ ಗಾಯಾಳು. ಅಂಜುಂ ಎಂಬುವವರಿಗೆ ಸೇರಿದ ರೈಸ್ ಮಿಲ್ ನಲ್ಲಿ ಕೆಲಸ ಮಾಡುವ ವೇಳೆ ಘಟನೆ ಸಂಭವಿಸಿದೆ. ಸೈಯದ್ ಪೂರಾನ್, ರೈಸ್ ಮಿಲ್ ಮೇಲ್ಭಾಗದಲ್ಲಿ ಹತ್ತಿಕೊಂಡು (weilding work) ಸಿಮೆಂಟ್ ಶೀಟ್ ಅಳವಡಿಸುತ್ತಿದ್ದರು. ಈ ವೇಳೆ ಅವರು ಆಯಾತಪ್ಪಿ 30 … Read more