ಟೀಮ್‌ ಇಂಡಿಯಾಗೆ ಶಿವಮೊಗ್ಗದಲ್ಲಿ ಶುಭ ಹಾರೈಕೆ, ವಿವಿಧೆಡೆ ಪ್ರಾರ್ಥನೆ, ನೆಹರು ಸ್ಟೇಡಿಯಂನಲ್ಲಿ ಬೃಹತ್‌ ಪರದೆ

wishes-for-team-india-to-win-world-cup.webp

SHIVAMOGGA LIVE NEWS | 19 NOVEMBER 2023 SHIMOGA : ಟೀಂ ಇಂಡಿಯಾ ವಿಶ್ವಕಪ್‌ ಮುಡಿಗೇರಿಸಿಕೊಳ್ಳಲಿ ಎಂದು ಶಿವಮೊಗ್ಗದಲ್ಲಿ ಜನ ಹಾರೈಸಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಟೀಮ್‌ ಇಂಡಿಯಾಗೆ ಆಲ್‌ ದಿ ಬೆಸ್ಟ್‌ ತಿಳಿಸಿದ್ದಾರೆ. ಭಾರತಾಂಬೆ ಫೋಟೊಗೆ ಪೂಜೆ ಸಲ್ಲಿಸಿದರು. ಟೀಮ್‌ ಇಂಡಿಯಾಗಾಗಿ ಪೂಜೆ, ಪ್ರಾರ್ಥನೆ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಟೀಮ್‌ ಇಂಡಿಯಾ ವಿಶ್ವಕಪ್‌ ಮುಡಿಗೇರಿಸಿಕೊಳ್ಳಬೇಕು ಎಂದು ಜಿಲ್ಲೆಯಾದ್ಯಂತ ಪೂಜೆ ಪ್ರಾರ್ಥನೆಗಳು ನಡೆಯುತ್ತಿವೆ. ನಗರದ ಹಜರತ್‌ ಸೈಯದ್‌ ಷಾ ಆಲೀಂ ದಿವಾನ್‌ ಶಾ … Read more