ಭದ್ರಾವತಿ: ಸಹಾಯವಾಣಿ ಆರಂಭ, ಅಧಿಕಾರಿಗಳ ಮೊಬೈಲ್‌ ನಂಬರ್‌ ಪ್ರಕಟ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಭದ್ರಾವತಿ: ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ, ಸಾರ್ವಜನಿಕರ ನೆರವಿಗಾಗಿ ತಾಲ್ಲೂಕು ಆಡಳಿತ ತುರ್ತು ಸಹಾಯವಾಣಿ ಸೇವೆ ಆರಂಭಿಸಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮಳೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದಲ್ಲಿ ಅಥವಾ ವಸತಿ ಪ್ರದೇಶಗಳು ಜಲಾವೃತ್ತಗೊಂಡಲ್ಲಿ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಲು ಹಾಗೂ ಸಹಾಯಕ್ಕೆ ಮನವಿ ಮಾಡಲು ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಪ್ರದೀಪ್ ದೇವಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BHADRAVATHI-NEWS-GRAPHICS-BY-SHIVAMOGGA-LIVE.

ಸಹಾಯವಾಣಿ ವಿವರ

ತಾಲ್ಲೂಕು ಕಚೇರಿ: 08282-263466, ತಹಶೀಲ್ದಾರ್: 7016951850, ತಹಶೀಲ್ದಾರ್ ಗ್ರೇಡ್‌-2: 9945377462, ಶಿರಸ್ತೇದಾರ್ / ಉಪ ತಹಶೀಲ್ದಾರ್: 9900800648, 8618727709, 9972720465, ರಾಜಸ್ವ ನಿರೀಕ್ಷಕರು: 9980551149, 9686083220, 8618646283,