ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021
ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಭದ್ರಾವತಿ ತಾಲೂಕಿನಲ್ಲಿ 14 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ.
ಆನವೇರಿ ತಾಲೂಕು ಪಂಚಾಯಿತಿ
ಆನವೇರಿ, ಸಿದ್ದರಹಳ್ಳಿ, ಇಟ್ಟಿಗೆಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ (ಅರಿಶಿನಘಟ್ಟ ತಾಂಡ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದಿಹಳ್ಳಿ, ದಿಗ್ಗೇನಹಳ್ಳಿ
ಅಗರದಹಳ್ಳಿ (ಮೈದೊಳಲು) ತಾಲೂಕು ಪಂಚಾಯಿತಿ
ಮೈದೊಳಲು, ಅಗರದಹಳ್ಳಿ, ಹಂಚಿನಸಿದ್ದಾಪುರ, ಬಸವಾಪುರ, ಭದ್ರಾಪುರ ಹಾರೋಗುಂಡಿ, ಮಲ್ಲಿಗೇನಹಳ್ಳಿ, ಗುಡುಮಘಟ್ಟ, ತಡಸ, ಜಂಗಮರಹಳ್ಳಿ, ಕಲ್ಲನಹಾಳ್
ಸನ್ಯಾಸಿಕೋಡಮಗ್ಗೆ ತಾಲೂಕು ಪಂಚಾಯಿತಿ
ಮಂಗೋಟೆ, ನಾಗಸಮುದ್ರ ಸಿದ್ಲೀಪುರ, ಸನ್ಯಾಸಿಕೋಡಮಗ್ಗೆ, ಕನಸಿನಕಟ್ಟೆ, ಮಲ್ಲಾಪುರ
ಯಡೇಹಳ್ಳಿ ತಾಲೂಕು ಪಂಚಾಯಿತಿ
ಯಡೇಹಳ್ಳಿ ಹನುಮಂತಾಪುರ, ಚಂದನಕೆರೆ, ಕೆಂಗನಾಳು, ಅರಹತೋಳಲು
ತಟ್ಟೆಹಳ್ಳಿ (ಕಲ್ಲಿಹಾಳ್) ತಾಲೂಕು ಪಂಚಾಯಿತಿ
ಕಲ್ಲಿಹಾಳ್, ದೊಂಬರಿಭೈರನಹಳ್ಳಿ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅರದೊಟ್ಲು, ತಿಮ್ಲಾಪುರ
ಅರಬಿಳಚಿ ತಾಲೂಕು ಪಂಚಾಯಿತಿ
ಅರಬಿಳಚಿ, ದಾನವಾಡಿ, ಅರಕೆರೆ, ಕಲ್ಲಾಪುರ, ರಂಗಾಪುರ, ನಾಗೊಲಿ, ಹೊಸೂರು, ಬೊಮ್ಮನಕಟ್ಟೆ
ತಡಸ (ಕೂಡ್ಲಿಗೆರೆ) ತಾಲಕು ಪಂಚಾಯಿತಿ
ಕೂಡ್ಲಿಗೆರೆ, ಕೋಡಿಹಳ್ಳಿ, ಕೊಟ್ಟಿದಾಳು, ನವಿಲೆ ಬಸವಾಪುರ, ಹಾಳುಮಲ್ಲಾಪುರ, ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮವುರ, ಬಸಲೀಕಟ್ಟೆ, ನಾಗತಿಬೆಳಗಲು, ಹೂಸಹಳ್ಳಿ, ಮತ್ತಿಘಟ್ಟ,, ಹಾತಿಕಟ್ಟೆ, ತಡಸ
ಅರಳಿಹಳ್ಳಿ ತಾಲೂಕು ಪಂಚಾಯಿತಿ
ಅರಳಿಹಳ್ಳಿ, ಕೋಮಾರನಹಳ್ಳಿ, ಗುಡ್ಡದನೇರಲೆಕೆರೆ, ದೇವರಹಳ್ಳಿ, ವೀರಾಪುರ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಕಾಗೆಕೋಡಮಗ್ಗೆ, ಬಾಬಳ್ಳಿ, ತಿಪ್ಲಾಪುರ, ತಳ್ಳಿಕಟ್ಟೆ
ಅಂತರಗಂಗೆ ತಾಲೂಕು ಪಂಚಾಯಿತಿ
ಅಂತರಗಂಗೆ, ಕಾಚಗೊಂಡನಹಳ್ಳಿ, ದೇವರನರಸೀಪುರ, ಉಕ್ಕುಂದ, ಕೆಂಚಮ್ಮನಹಳ್ಳಿ, ಬಂಡಿಗುಡ್ಡ, ಬೆಳ್ಳಿಗೆರೆ, ಬದನಹಾಲ್, ನೆಟ್ಟಕಲ್ಲಹಟ್ಟಿ, ದೊಡ್ಡೇರಿ, ಎಮ್ಮೆದೋಡ್ಡಿ, ಗಂಗೂರು, ಬಿಸಿಲಮನೆ, ಬಾಳೆಕಟ್ಟೆ, ಸಿದ್ದರಹಳ್ಳಿ, ಮಳಲಹರವು, ವರವಿನಕೆರೆ, ಕೊರಲಕೊಪ್ಪ, ಗುಣಿನರಸೀಪುರ
ಯರೇಹಳ್ಳಿ (ಬಾರಂದೂರು) ತಾಲೂಕು ಪಂಚಾಯಿತಿ
ಮಾವಿನಕೆರೆ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಕಾಳಿಂಗನಹಳ್ಳಿ, ಬಾರಂದೂರು, ಹಳ್ಳಿಕೆರೆ, ಯರೇಹಳ್ಳಿ,
ಹಿರಿಯೂರು ತಾಲೂಕು ಪಂಚಾಯಿತಿ
ಹಿರಿಯೂರು, ನಂಜಾಪುರ, ಅರಳಿಕೊಪ್ಪ, ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ, ಕಾರೇಹಳ್ಳಿ, ಬೊಮ್ಮೇನಹಳ್ಳಿ,
ಹುಣಸೇಕಟ್ಟೆ ತಾಲೂಕು ಪಂಚಾಯಿತಿ
ಕಲ್ಲಹಳ್ಳಿ ಮಜ್ಜಿಗೇನಹಳ್ಳಿ, ಬಿಳಿಕೆ, ಸಿರಿಯೂರು, ಹಾಗಲಮನೆ, ಸೋಮೇನಕೊಪ್ಪ, ಹಳಿಯಾರು ರಾಮೇನಕೊಪ್ಪ ಸಂಕ್ಲೀಪುರ, ವೀರಾಪುರ, ಕಂಬದಾಳು ಹೊಸೂರು, ಹೊನ್ನಹಟ್ಟಿ, ಹುಣಸೇಕಟ್ಟೆ, ತಮ್ಮಡಿಹಳ್ಳಿ, ಕಾಳನಕಟ್ಟೆ
ಸಿಂಗನಮನೆ ತಾಲೂಕು ಪಂಚಾಯಿತಿ
ಸಿಂಗನಮನೆ, ವದಿಯೂರು, ತಾವರಘಟ್ಟ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ, ಮಾಳೇನಹಳ್ಳಿ,
ದೊಣಬಘಟ್ಟ ತಾಲೂಕು ಪಂಚಾಯಿತಿ
ದೊಬಘಟ್ಟ, ಪದ್ಮೇನಹಳ್ಳಿ, ಕೊಪ್ಪದಾಳು, ನವಿಲೆಬಸವಾಪುರ, ಹೊಳೆನೇರಲೆಕೆರೆ