ಜಿಂಕ್‌ ಲೈನ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ

ಭದ್ರಾವತಿ: ಗೋವುಗಳ ಕಳ್ಳತನ (Cow) ಪ್ರಕರಣಗಳು ಮುಂದುವರೆದಿದ್ದು ಜಿಂಕ್‌ ಲೈನ್‌ ಬಡಾವಣೆಯ ದಿವ್ಯಾ ಎಂಬುವವರು ಸಾಕಿದ್ದ ಮೂರು ಹೆಚ್‌.ಎಫ್‌ ತಳಿಯ ಹಸುಗಳು ಕಳ್ಳತನವಾಗಿವೆ. ಸೆ.9ರ ಹಾಲು ಕರೆದು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು.

ಬೆಳಗ್ಗೆ 5 ಗಂಟೆಗೆ ದಿವ್ಯಾ ಅವರ ಪತಿ ಕೊಟ್ಟಿಗೆಗೆ ಹೋಗಿ ನೋಡಿದಾಗ ಮೂರು ಹಸುಗಳು ನಾಪತ್ತೆ ಆಗಿದ್ದವು. ಎಲ್ಲಡೆ ಹುಡುಕಿದರು ಹಸುಗಳು ಸಿಕ್ಕಿಲ್ಲ ಎಂದು ಆರೋಪಿಸಿ ದೂರು ನೀಡಿದ್ದಾರೆ. ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಭದ್ರಾವತಿಯಲ್ಲಿ ಪೊಲೀಸರನ್ನು ಕಂಡು ಕಾರು ನಿಲ್ಲಿಸಿ ಪರಾರಿಯಾದ ಯುವಕರು

JNNCE-Admission-Advt-scaled

Prashanth-Loan-Advertisement.

Cow theft continued in Bhadravathi

BHADRAVATHI-NEWS-UPDATE

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment