ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020
ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಮರಿಸಿಕೊಂಡಿದ್ದಾರೆ. ಶ್ರದ್ಧಾಂಜಲಿ ಸಭೆಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದರು.
ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಅಪ್ಪಾಜಿ ಗೌಡ ಅವರನ್ನು ಸ್ಮರಿಸಿಕೊಂಡು, ತಾನು, ತನ್ನ ಕುಟುಂಬ ಎಂದು ಬದುಕದೆ ಹಗಲು ರಾತ್ರಿ ರೈತರು, ಕಾರ್ಮಿಕರು, ಬಡವರು ಎಂದು ಮೀಸಲಿಟ್ಟಿದ್ದರು ಎಂದರು. ಆ ಬಳಿಕ ದೇವೇಗೌಡರ ಸಂತಾಪ ಸಂದೇಶವನ್ನು ಸಭೆಯಲ್ಲಿ ಓದಿದರು.
ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಸಂತಾಪ ಸಂದೇಶದಲ್ಲಿ ಏನಿತ್ತು?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com


