ಭದ್ರಾ ಜಲಾಶಯಕ್ಕೆ ಪ್ರವಾಸಿಗರ ದಂಡು, ಒಂಭತ್ತುವರೆ ಅಡಿಯಷ್ಟು ಮೇಲೇರಿದ ಗೇಟುಗಳು, ಇಲ್ಲಿದೆ ಫೋಟೊ ಆಲ್ಬಂ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 20 ಸೆಪ್ಟಂಬರ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಭದ್ರಾ ಜಲಾಶಯದ ಹೊರ ಹರಿವು ಇನ್ನು ಹೆಚ್ಚಳವಾಗುತ್ತಿದೆ. ಈಗ 60 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‍ಗಳನ್ನು ಸುಮಾರು ಒಂಭತ್ತುವರೆ ಅಡಿಯಷ್ಟು ಮೇಲೆತ್ತಲಾಗಿದೆ.

ಜಲಾಶಯಕ್ಕೆ ಲೈಟಿಂಗ್ ಮೆರಗು

ನಾಲ್ಕು ಕ್ರಸ್ಟ್ ಗೇಟ್ ಮೇಲೆ ಬಣ್ಣ ಬಣ್ಣದ ಲೈಟ್‍ ಅಳವಡಿಸಲಾಗಿದೆ. ಕತ್ತಲಾಗುತ್ತಿದ್ದಂತೆ ಜಲಾಶಯದ ಮೆರಗು ಹೆಚ್ಚಲಿದೆ. ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವುದು ಮತ್ತು ಲೈಟಿಂಗ್ ಕಣ್ತುಂಬಿಕೊಂಡು, ಫೋಟೊ ಕ್ಲಿಕ್ಕಿಸಿಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದರ ಫೋಟೊ ಆಲ್ಬಮ್ ಇಲ್ಲಿದೆ.

ಫೋಟೊ ಕೃಪೆ : ಸ್ವರೂಜ್ ಜೈನ್

119701055 1220218871672864 2583025208374775316 n.jpg? nc cat=103& nc sid=110474& nc ohc=ScAEcWdUM6gAX RVIYW& nc ht=scontent.fblr11 1

119994092 1220219015006183 4685068517673328099 n.jpg? nc cat=111& nc sid=110474& nc ohc=nLwIkHlk wcAX914YVU& nc ht=scontent.fblr11 1

119649309 1220218741672877 5829637395401756763 n.jpg? nc cat=102& nc sid=110474& nc ohc=YNoPxJictrwAX8XJZEB& nc ht=scontent.fblr11 1

119674377 1220218795006205 756457495645952322 n.jpg? nc cat=102& nc sid=110474& nc ohc=WHEDWOdYFI0AX9hUQ 2& nc ht=scontent.fblr11 1

119783989 1220218835006201 7670449903661074462 n.jpg? nc cat=109& nc sid=110474& nc ohc=MknBTbaaD4YAX WPCD & nc ht=scontent.fblr11 1

119738391 1220223028339115 5663351577030696539 n.jpg? nc cat=103& nc sid=110474& nc ohc=A0hxJSV qGAAX964 F7& nc ht=scontent.fblr11 1

119183709 1220224238338994 6054010797325643885 n.jpg? nc cat=106& nc sid=110474& nc ohc=D0R HmArOwUAX p2qng& nc ht=scontent.fblr11 1

119565761 1220222975005787 7906032963057414363 n.jpg? nc cat=101& nc sid=110474& nc ohc=O y pgsm2xUAX8T7d Y& nc oc=AQn tJL5bm16IDwYg pZzNjdcLtN Wv4cvi2jBIUM4WHUaE HZz1qexDP2kGlFg6ivY& nc ht=scontent.fblr11 1

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment