ಶಿವಮೊಗ್ಗ ಲೈವ್
ಭದ್ರಾವತಿ: ಭದ್ರಾ ನದಿಯಲ್ಲಿ ನೀರು ನಾಯಿ ನಾಯಿಗಳು (Otter) ಕಾಣಿಸಿಕೊಂಡಿವೆ. ಇವುಗಳ ಚಿನ್ನಾಟ, ಕೂಗಾಟ ನೋಡಲು ಜನರು ನದಿ ದಂಡೆ ಬಂದು ನಿಲ್ಲುತ್ತಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ ಕಣ್ಮರೆ, ಬಿಸಿಲು ಪ್ರತ್ಯಕ್ಷ, ಗಾಳಿ ಅಬ್ಬರಕ್ಕೆ ಜನರಲ್ಲಿ ಆತಂಕ, ಎಲ್ಲೆಲ್ಲಿ ಹೇಗಿದೆ ಸ್ಥಿತಿ?
ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಸಿಟಿಯಲ್ಲಿ ಒಂದು ದಿನ ಮಾಂಸ ಮಾರಾಟ ನಿಷೇಧ, ಯಾವಾಗ? ಯಾಕೆ?
ಭದ್ರಾವತಿಯ ಹೊಸ ಸೇತುವೆ ಸಮೀಪದಲ್ಲಿ ಇವತ್ತು ಏಳೆಂಟು ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಜನರು ಸೇತುವೆ ಮೇಲೆ ನಿಂತು ನೀರು ನಾಯಿಗಳನ್ನು ವೀಕ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಸಮುದ್ರ ಹಿನ್ನೀರು, ಅಳಿವೆ ಪ್ರದೇಶದಲ್ಲಿ ಕಾಣಸಿಗುವ ಸಸ್ತನಿ ನೀರು ನಾಯಿ. ಅಪರೂಪದ ನೀರು ನಾಯಿ ಕಂಡು, ಭದ್ರಾವತಿ ಜನರು ಖುಷಿ ಪಟ್ಟರು. ಇಲ್ಲಿದೆ ವಿಡಿಯೋ
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಿಂದ ಬೆಂಗಳೂರಿಗೆ ಪಾದಯಾತ್ರೆ, ದಿನಾಂಕ ಪ್ರಕಟ, ಕಾರಣವೇನು?

