ಭದ್ರಾವತಿಯಲ್ಲಿ ಏಳು ಮಂದಿಗೆ ಕರೋನ, ಪಿ10827 ಸಂಪರ್ಕದಿಂದಲೇ ಐವರಿಗೆ ಸೋಂಕು, ಇಬ್ಬರಿಗೆ ತಮಿಳುನಾಡು ನಂಟು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 1 ಜುಲೈ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಭದ್ರಾವತಿ ತಾಲೂಕಿನಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ದಿನ ಏಳು ಮಂದಿಗೆ ಸೋಂಕು ತಗುಲಿದೆ.

ಯಾರಿಗೆಲ್ಲ ಸೋಂಕು ತಗುಲಿದೆ?

ಗಾಂಧಿನಗರದಲ್ಲಿ ಐದು ಮಂದಿಗೆ ಸೋಂಕು ತಗುಲಿದೆ. ಇವರಿಗೆಲ್ಲ ಪಿ10827 ಸಂಪರ್ಕದಿಂದಲೇ ಸೋಂಕು ತಗುಲಿದೆ ಎಂದು ತಿಳಿಸಲಾಗಿದೆ.

ಪಿ 14381 | 26 ವರ್ಷದ ಮಹಿಳೆ

ಪಿ 14382 | 6 ವರ್ಷದ ಬಾಲಕ

ಪಿ 14383 | 44 ವರ್ಷದ ಮಹಿಳೆ

ಪಿ 14384 | 44 ವರ್ಷದ ಮಹಿಳೆ

ಪಿ 14385 | 56 ವರ್ಷದ ಪುರುಷ

ಯಾರಿದು ಪಿ10827? ಸಂಪರ್ಕ ಹೇಗೆ?

ಈ ಐದು ಮಂದಿ ಉಪ್ಪಾರ ಬೀದಿಯ ಸೋಂಕಿತ ಬಸ್ ಏಜೆಂಟ್‍ನ (ಪಿ10827) ಸಂಬಂಧಿಗಳು. ಆತನೊಂದಿಗೆ ಎಲ್ಲರೂ ತುಮಕೂರಿಗೆ ಹೋಗಿ ಬಂದಿದ್ದರು. ಹಾಗಾಗಿ ಬಸ್ ಏಜೆಂಟ್‍ನ ಸಂಪರ್ಕದಲ್ಲಿದ್ದ ಕಾರಣಕ್ಕೆ ಇವರಿಗೆಲ್ಲ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.

ತಮಿಳುನಾಡು ನಂಟು ಇಬ್ಬರಿಗೆ ಸೋಂಕು

ಮತ್ತೊಂದೆಡೆ ಸುಭಾಷ್ ನಗರದ ದಂಪತಿಗೆ ತಮಿಳುನಾಡಿಗೆ ಹೋಗಿ ಹಿಂತಿರುಗಿದ್ದರು. ಇವರಿಗೆ ಸೋಂಕು ತಗುಲಿದೆ.

ಯಾರಿಗೆಲ್ಲ ಸೋಂಕು ತಗುಲಿದೆ?

ಪಿ 14388 | 46 ವರ್ಷದ ಮಹಿಳೆ

ಪಿ 14390 | 57 ವರ್ಷದ ಪುರುಷ

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment