ಹೊಸನಗರ ತಾಲ್ಲೂಕು ಪಂಚಾಯಿತಿ, ಇಲ್ಲಿದೆ ಕ್ಷೇತ್ರವಾರು ಮಿಸಲಾತಿ ಪಟ್ಟಿ

ಹೊಸನಗರ: ತಾಲ್ಲೂಕು ಪಂಚಾಯಿತಿಯ ವಿವಿಧ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಹೊಸನಗರ ತಾಲ್ಲೂಕಿನ ಯಾವ್ಯಾವ ಕ್ಷೇತ್ರಕ್ಕೆ ಯಾವ ವರ್ಗಕ್ಕೆ ಮೀಸಲಾಗಿ ಘೋಷಣೆಯಾಗಿದೆ? ಇಲ್ಲಿದೆ ಮಾಹಿತಿ.

ಕಳೂರು ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ಗೆ ಮೀಸಲಿಡಲಾಗಿದೆ. ಮೇಲಿನ ಬೆಸಿಗೆ ಸಾಮಾನ್ಯ ಮಹಿಳೆ, ಮಾರುತಿಪುರ ಪರಿಶಿಷ್ಟ ಜಾತಿ ಮಹಿಳೆ, ಕೋಡೂರು ಸಾಮಾನ್ಯ, ರಿಪ್ಪನ್‌ಪೇಟೆ ಸಾಮಾನ್ಯ ಮಹಿಳೆ, ಕೆಂಚನಾಲ ಮತ್ತು ಅರಸಾಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಹೆದ್ದಾರಿಪುರ ಹಿಂದುಳಿದ ವರ್ಗ ‘ಅ’ ಮಹಿಳೆ, ಹುಂಚ ಹಿಂದುಳಿದ ವರ್ಗ ‘ಅ’, ನಗರ ಪರಿಶಿಷ್ಟ ಪಂಗಡ ಮಹಿಳೆ, ಖೈರುಗುಂದ ಸಾಮಾನ್ಯ ಹಾಗೂ ನಿಟ್ಟೂರು ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿದೆ.

Hosanagara-News-Update