ಬಾಳೆಬರೆಯಲ್ಲಿ ಕ್ಯಾಂಟರ್‌ ಪಲ್ಟಿ, ಧರ್ಮದರ್ಶಿಯ ಕಾರು ಜಖಂ

HOSANAGARA NEWS, 14 NOVEMBER 2024 : ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್‌ ಲಾರಿ (Lorry) ಬಾಳೆಬರೆಯ ಚಂಡಿಕಾಂಬಾ ದೇವಸ್ಥಾನದ ಮುಂಭಾಗ ಪಲ್ಟಿಯಾಗಿದೆ. ದೇಗುಲದ ಧರ್ಮದರ್ಶಿಯವರ ಬೊಲೇರೋ ವಾಹನ ಜಖಂ ಆಗಿದೆ. (ಈ ಸುದ್ದಿಯನ್ನು ಇನ್ನು 27 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್‌ ಲಾರಿ ದೇವಸ್ಥಾನದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಲಾರಿ ಚಾಲಕ ಆಂಧ್ರದ ಕರ್ನೂಲು ಜಿಲ್ಲೆಯ ಪದ್ದಿಲೇಟಿ ಗಂಭೀರ ಗಾಯಗೊಂಡಿದ್ದಾರೆ. ಧರ್ಮದರ್ಶಿ ಮೋಹನ್‌ ನಂಬಿಯಾರ್‌ ಅವರ ಬೊಲೇರೋ ವಾಹನ ಜಖಂ ಆಗಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

truc-incident-at-balebare-ghat

ಇದನ್ನೂ ಓದಿ » ಬೆಂಬಲ ಬೆಲೆಗೆ ಭತ್ತ ಖರೀದಿ, ನ.15ರಿಂದ ರೈತರ ಹೆಸರು ನೋಂದಣಿ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

truc-incident-at-balebare-ghat

Leave a Comment