ಶಿವಮೊಗ್ಗ ಲೈವ್
ಆನಂದಪುರ: ಗ್ರಾಮ ಪಂಚಾಯಿತಿಯಿಂದ ಮಲಂದೂರು ಗ್ರಾಮದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ (Waste Management) ಘಟಕಕ್ಕೆ ಬೆಂಕಿ ತಗುಲಿ ಧಗ ಧಗಿಸಿ ಉರಿದಿದೆ. ಕಳೆದ ಒಂದೂವರೆ ವರ್ಷದಲ್ಲಿ ಮೂರನೇ ಬಾರಿ ಬೆಂಕಿಗೆ ಆಹುತಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸುಮಾರು ಒಂದೂವರೆ ಲಕ ರುಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸಾಗರದಿಂದ ಅಗ್ನಿಶಾಮಕ ದಳವನ್ನು ಕರೆಸಿ ಬೆಂಕಿ ನಂದಿಸಲಾಯಿತು. ಪ್ಲಾಸ್ಟಿಕ್ ಮತ್ತು ರಬ್ಬರ್ ಕಸಕ್ಕೆ ಬೆಂಕಿ ತಗುಲಿದ ಕಾರಣ ಬಹುದೂರದವರೆಗೆ ಹೊಗೆ ವ್ಯಾಪಿಸಿತ್ತು. ಘಟಕದ ಸುತ್ತಮುತ್ತ ವಾಸಿಸುವ ಜನರು ಹೊಗೆಯ ವಾಸನೆಗೆ ಕಂಗಾಲಾಗಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಈದ್ ಮಿಲಾದ್, ಶಿವಮೊಗ್ಗ ಸಿಟಿಯಲ್ಲಿ ರೂಟ್ ಮಾರ್ಚ್, 3000 ಪೊಲೀಸರಿಂದ ಬಂದೋಬಸ್ತ್, ಹೇಗಿದೆ ಭದ್ರತೆ?

ಈ ಸುದ್ದಿಯನ್ನೂ ಓದಿ
ರಂಗಮಂದಿರದ ಚೇರ್ಗಳು ಪೀಸ್ ಪೀಸ್, ಕಿಟಕಿ ಗಾಜು ಪುಡಿ, ಬೆಂಕಿ ಹಚ್ಚಲು ಯತ್ನಿಸಿದ ದುಷ್ಕರ್ಮಿಗಳು
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ 19 ಶಾಲೆಗಳು KPS ಶಾಲೆಗಳಾಗಿ ಉನ್ನತೀಕರಣ, ಯಾವೆಲ್ಲ ಶಾಲೆ? ಇಲ್ಲಿದೆ ಲಿಸ್ಟ್