ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ (Marikamba Temple)ಸಮಿತಿಗೆ ನೂತನ ನಿರ್ದೆಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 32 ನಿರ್ದೇಶಕರು ಆಯ್ಕೆಯಾಗಿದ್ದಾರೆ. ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದು ಒಟ್ಟು 36 ಜನರು ಆಯ್ಕೆಯಾಗಿದ್ದಾರೆ.
ಯಾರೆಲ್ಲ ಆಯ್ಕೆಯಾಗಿದ್ದಾರೆ?
ಪುರುಷೋತ್ತಮ, ಸುಂದರ್ ಸಿಂಗ್, ಎಸ್.ಎಲ್.ಮಂಜುನಾಥ್, ಆರ್.ಶ್ರೀನಿವಾಸ್, ಸಂತೋಷ್ ಆರ್.ಶೇಟ್, ವಿ.ಗುರು, ಆನಂದ ಎಂ.ಡಿ., ಎಂ.ನಾಗರಾಜ್, ಚಂದ್ರಕಾಂತ, ದಿನಕರ, ನಾಗೇಂದ್ರ ಕೆ.ಎನ್., ಸುದರ್ಶನ ಭಂಡಾರಿ, ಅಶೋಕ, ಡಿ.ದಿನೇಶ್, ಟಿ.ವಿ.ಪಾಂಡುರಂಗ.

ಶ್ರೀನಾಥ್ ಎನ್., ಎನ್.ನಾರಾಯಣ, ಮಾ.ಸ.ನಂಜುಂಡಸ್ವಾಮಿ, ನಿತ್ಯಾನಂದ ಶೆಟ್ಟಿ, ನಾಗೇಂದ್ರ ಕುಮಟಾ, ಕೆ.ಶ್ರೀಧರ, ಪ್ರಶಾಂತ್ ಕುಮಾರ್ ಪಾಟೀಲ್, ಎಸ್.ವಿ.ಕೃಷ್ಣಮೂರ್ತಿ, ಶರಾವತಿ ಸಿ.ರಾವ್, ಜ್ಯೋತಿ ಶಶಿಧರ್.
ಇದನ್ನೂ ಓದಿ – ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನಡಿದ ಭದ್ರಾವತಿ ರಾಜು, ಕಾರಣವೇನು?
ಜಯಾ ಆರ್.ಪೈ ಜಯಂತಿ, ಲಲಿತಮ್ಮ, ಟಿ.ರಾಮಪ್ಪ ಎಚ್.ಎಲ್.ಶ್ರೀಧರ್, ಮಂಜುನಾಥ ಎಸ್.ಬಿ., ಮೋಹನ್ ಎನ್., ರಾಮಪ್ಪ ಜಿ., ಧರ್ಮರಾಜ್ ಜಿ., ಎಸ್.ಪಿ.ಮುರಳಿ, ವಿ.ಶಂಕರ್ ಆಯ್ಕೆಯಾಗಿದ್ದಾರೆ.

LATEST NEWS
- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 9 ಮಾರ್ಚ್ 2026

- ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

- ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನೀಡಿದ ಭದ್ರಾವತಿ ರಾಜು, ಕಾರಣವೇನು?

- ಶಿವಮೊಗ್ಗದಲ್ಲಿ ಲವ್ ಲೆಟರ್ಸ್ ನಾಟಕ, ಈಗಲೇ ಕಾಯ್ದಿರಿಸಿ ಟಿಕೆಟ್, ಇಲ್ಲಿದೆ ಲಿಂಕ್

About The Editor
ನಿತಿನ್ ಆರ್.ಕೈದೊಟ್ಲು





