ಹಸೆ ಚಿತ್ತಾರ, ಸಾಗರದಲ್ಲಿ ಇವತ್ತು ಮಹತ್ವದ ಮೀಟಿಂಗ್‌, ಏನದು?

ಸಾಗರ: ಹಸೆ ಚಿತ್ರಾರ ಕಲೆಗೆ ಭೌಗೋಳಿಕ ಸೂಚಂಕ ಮಾನ್ಯತೆ (GI TAG) ಪಡೆಯುವ ಸಂಬಂಧ ಚರ್ಚಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಆ.10ರಂದು ಬೆಳಿಗ್ಗೆ 11.30ಕ್ಕೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಜಿಲ್ಲೆಯ ಆಸಕ್ತ ಹಸೆ ಚಿತ್ತಾರ ಕುಶಲಕರ್ಮಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SAGARA-NEWS-GRAPHICS-BY-SHIVAMOGGA-LIVE