ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
JOG FALLS, 2 AUGUST 2024 : ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಟ್ಟಿದ್ದು ಜೋಗ ಜಲಪಾತದ ಚಹರೆ ಬದಲಾಗಿದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ದುಮ್ಮಿಕ್ಕುತ್ತಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕೆಂಪು ಕೆಂಪಾದ ಜೋಗ
ಇವತ್ತು ಬೆಳಗ್ಗೆ ಜಲಪಾತದ ಹೊರ ಹರಿವು 16 ಸಾವಿರ ಕ್ಯೂಸೆಕ್ ಇತ್ತು. ಈಗ ಹೊರ ಹರಿವು ತುಸು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಜಲಪಾತದಿಂದ ಭಾರಿ ಪ್ರಮಾಣದ ನೀರು ದುಮ್ಮಿಕ್ಕಿದೆ. ಹಾಗಾಗಿ ನಿತ್ಯ ಕಾಣುವ ಜೋಗ ಮರೆಯಾಗಿ, ಹೊಸ ಮಾದರಿಯ ಜಲಪಾತ ಕಾಣಿಸುತ್ತಿದೆ. ನೀರು ಕೆಂಪಾಗಿರುವುದರಿಂದ ಜಲಪಾತವು ಅದೇ ಬಣ್ಣದಲ್ಲಿ ಕಾಣ್ಸೆಳೆಯುತಿದೆ. ಇದರ ಫೋಟೊ ವಿವರ ಇಲ್ಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |