ಸಾಗರ ಪಟ್ಟಣದ ಹಲವು ಕಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಬಡಾವಣೆ?

SHIVAMOGGA LIVE NEWS | 19 JUNE 2024

SAGARA : ತುರ್ತು ಕಾಮಗಾರಿ ಕಾರಣ ಜೂ. 19ರಂದು ಸಾಗರ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ (Electricity) ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ವಿನೋಬನಗರ, ಕುಗ್ವೆ, ಲೋಹಿಯ ನಗರ, ಪ್ರಗತಿ ನಗರ, ವರದಹಳ್ಳಿ ರಸ್ತೆ, ಎಲ್.ಬಿ ನಗರ, ಜನ್ನತ್ ನಗರ, ಬಿ.ಎಚ್. ರಸ್ತೆ, ಕೃಷ್ಣ ಗ್ಯಾರೇಜ್ ರಸ್ತೆ, ಮೀನು ಮಾರುಕಟ್ಟೆ, ನೆಹರು ನಗರ, ಅಶೋಕ ರಸ್ತೆ, ಜಿ.ಪಿ. ರಸ್ತೆ, ಅರಳಿಕೊಪ್ಪ, ಎಸ್.ಎನ್. ನಗರ, ಆವಿನಹಳ್ಳಿ ರಸ್ತೆ, ಗಾಂಧಿನಗರ, ವಿಜಯನಗರ ಮತ್ತು ರಾಮನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ – ಸಿಗಂದೂರು ಲಾಂಚ್‌, ಸ್ಥಳ ಪರಿಶೀಲನೆ ಬಳಿಕ ಕಡವು ನಿರೀಕ್ಷಕರಿಂದ ಮಹತ್ವದ ಪತ್ರ

POWER-CUT-UPDATE-NEWs ELECTRICITY

Leave a Comment