ಭಾರಿ ಮಳೆಗೆ ಬೆಳೆ ಹಾನಿ, ಶಾಸಕ ವಿಜಯೇಂದ್ರ ಭೇಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIKARIPURA REPORT, 30 OCTOBER 2024 : ಈಚೆಗೆ ಸುರಿದ ಭಾರಿ ಮಳೆಗೆ (Rain) ಶಿಕಾರಿಪುರ ತಾಲೂಕಿನ ವಿವಿಧೆಡೆ ಮನೆ ಮತ್ತು ಬೆಳೆ ಹಾನಿಯಾಗಿದೆ. ಶಾಸಕ ಬಿ.ವೈ.ವಿಜಯೇಂದ್ರ ಇವತ್ತು ವಿವಿಧೆಡೆ ತೆರಳಿ ಪರಿಶೀಲಿಸಿದರು.

ಭಾರಿ ಮಳೆಗೆ ಭತ್ತ, ಮೆಕ್ಕಜೋಳ, ಅಡಿಕೆ ಸೇರಿದಂತೆ ವಿವಿಧ ಬೆಳೆ ನಾಶವಾಗಿದೆ. ಮನೆಗಳು ಕೂಡ ಹಾನಿಗೀಡಾಗಿವೆ. ಇವುಗಳ ಕುರಿತು ಮಾಹಿತಿ ಪಡೆದು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿವಿಧೆಡೆ ತೆರಳಿ ಪರಿಶೀಲಿಸಿದರು. ರೈತರೊಂದಿಗೆ ಚರ್ಚೆ ನಡೆಸಿದರು.

301024 BY Vijayendra visit rain affected areas

ಬೆಳೆ ನಾಶವಾಗಿವೆ. ಮನೆ ಹಾನಿಗೊಳಗಾಗಿವೆ. ತಕ್ಷಣದ ಪರಿಹಾರವಾಗಿ ಸರ್ಕಾರದಿಂದ 5 ಸಾವಿರ ರೂ. ವಿತರಿಸಬೇಕು. ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಬೇಕು.

ಬಿ.ವೈ.ವಿಜಯೇಂದ್ರ, ಶಾಸಕ

BLUE-LINE

ಇದನ್ನೂ ಓದಿ » ಸಾಗರದ ಸಿರಿವಂತೆ ಚಂದ್ರಶೇಖರ್‌ಗೆ ರಾಜ್ಯೋತ್ಸವ ಪ್ರಶಸ್ತಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment