ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 9 ಸೆಪ್ಟಂಬರ್ 2020
ಪುರಸಭೆ ಮುಖ್ಯಾಧಿಕಾರಿ ಸೇರಿ ಹಲವು ಸಿಬ್ಬಂದಿಗಳಿಗೆ ಕರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗಾಗಿ ಶಿಕಾರಿಪುರ ಪುರಸಭೆಯನ್ನು 14 ದಿನ ಬಂದ್ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪುರಸಭೆಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ಗೇಟ್ ಬಂದ್ ಮಾಡಲಾಗಿದೆ. ಪುರಸಭೆ ಬಂದ್ ಆಗಿರುವ ಕುರಿತು ಗೇಟ್ ಮುಂದೆ ಬೋರ್ಡ್ ತೂಗು ಹಾಕಲಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬಂದು ಹಿಂತಿರುಗುತ್ತಿದ್ದಾರೆ.
ಪುರಸಭೆಯನ್ನು ಮಂಗಳವಾರದಿಂದ 14 ದಿನ ಬಂದ್ ಮಾಡಲಾಗಿದೆ. ಆಡಳಿತಾತ್ಮಕ ಸೇವೆಗಳು ಯಾವುದು ಇರುವುದಿಲ್ಲ. ಆದರೆ ತುರ್ತು ಸೇವೆಗಳಾದ ಸ್ವಚ್ಛತೆ, ನೀರು ಸರಬರಾಜು ನಿರಂತರವಾಗಿ ನಡೆಯಲಿದೆ.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]