ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ವಿದ್ಯುತ್ ಪೂರೈಕೆಯ ಶಿಥಿಲ ಕಂಬಗಳ ಬದಲಾವಣೆ ಕಾಮಗಾರಿ ಹಿನ್ನೆಲೆ ಅ.10ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಂಡಗದ್ದೆ ಶಾಖೆ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಮುಸ್ಲಿಂಪೇಟೆ, ಜಂಬುವಳ್ಳಿ, 23ನೇ ಮೈಲಿ ಗಲ್ಲು, ಪುಟೋಡ್ಲು, ಬಿದರಹಳ್ಳಿ, ಕೆರೆಕೊಪ್ಪ, ತ್ಯಾನಂದೂರು, ಬೇಗುವಳ್ಳಿ, ಉಟ್ಟೂರು, ಮಣಿವೆ, ಗಬಡಿ, ತೂದೂರು, ಮೇಲಿನತೂದೂರು, ಕೆರೋಡಿ, ಜಾವಳ್ಳಿ, ಗುತ್ತಿ ಎಡೇಹಳ್ಳಿ, ಹಳ್ಳಿಬೈಲು, ಹೊಸಕೊಪ್ಪ, ಕೆರೆಮನೆ, ಮೂಡ್ಲು ದೊಡ್ಮನೆ, ಶೇಡ್ಗಾರ್ ಸೇರಿದಂತೆ ಸುತ್ತಮುತ್ತಲು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ ಅಬ್ಬರ, ಇಡೀ ದಿನ ಹೇಗಿರಲಿದೆ ವಾತಾವರಣ? ಗಾಳಿ, ಗುಡುಗು ಇರುತ್ತಾ?
LATEST NEWS
- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

About The Editor
ನಿತಿನ್ ಆರ್.ಕೈದೊಟ್ಲು
















