ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021
ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ 11 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ.
ಶಂಕರಾಪುರ ತಾಲೂಕು ಪಂಚಾಯಿತಿ
ಅರಳಸುರಳಿ, ಶಂಕರಾಪುರ, ಬಂದ್ಯಾ, ಯಮರವಳ್ಳಿ, ಬಳಗೋಡು, ಮಾವಡಿ, ಹಿರೇಗದ್ದೆ, ಕಡೇಗದ್ದೆ, ಕಬ್ಗಲ್, ಕಾಳಮ್ಮನಗುಡಿ, ಮಿಟ್ಲಗೋಡು, ನೆಕ್ರಗೋಡು, ಬೀಸು, ನೊಣಬೂರು, ಶಿರಿಗಾರು, ಖಂಡಕ, ನಂದಿಗೋಡು, ಸಾಲೂರು, ಕಿಮ್ಮನೆ, ಕವಲೇದುರ್ಗ, ಹೊಸಕೊಪ್ಪ, ಹೊಸಕೊಡಿಗೆ, ತೆಂಗಿನಕೊಪ್ಪ, ಟೆಂಕಬೈಲು, ನೇರಲಮನೆ, ಬೊಬ್ಳಿ, ಬೊಬ್ಬಳಿಹಿಂಚುವಳ್ಳಿ
ಕೋಣಂದೂರು ತಾಲೂಕು ಪಂಚಾಯಿತಿ
ಕೋಣಂದೂರು, ಕೋಲಿಗೆ, ಕಾರೇಕೊಪ್ಪ, ಹಾಲೇಸರ, ಮರಗಳಲೆ, ಮಳಲಿ, ಜಂಬೆತಲ್ಲೂರು, ತ್ಯಾರಂದೂರು, ಅಗಸಾಡಿ, ಹೋದಲಕುಟ್ರ, ಗುಡ್ಡೇಕೊಪ್ಪ, ಹಿರೇಸರ, ನಿಜಗೂರು, ಜಾಗಟಗಾರು, ಆರಗ, ಆಗಳಬಾಗಿಲು, ಹುಲುಕೋಡು, ಹೊಸಕೇರಿ,
ಮುನಿಯೂರು ತಾಲೂಕು ಪಂಚಾಯಿತಿ
ಹುಂಚದಕಟ್ಟೆ, ಆಲೂರು, ಹುತ್ತಳ್ಳಿ, ಮುನಿಯೂರು, ಕೆಸರೆ, ಉಂಬಳೇಬೈಲು, ದೇಮ್ಲಾಪುರ, ಬೀಡೆ, ತೂರಬೈಲು, ಮೇಲಿನಕಡಗೋಡು, ಯೋಗಿಮಳಲಿ, ವಾಟಗಾರು, ಹಿರೇಕಲ್ಲಹಳ್ಳಿ, ಚಿಕ್ಕಲ್ಲಹಳ್ಳಿ, ಹಾದಿಗಲ್ಲು, ಕರಡಿಗ, ಶಂಕರಹಳ್ಳಿ, ಮಂಡಕ, ಹೊರಬೈಲು, ಕಟ್ಟೆಕೊಪ್ಪ, ಸಣ್ಣಿಕೊಪ್ಪ, ಹೊಸಕೊಪ್ಪ, ಸುರಳಿ, ಮಲ್ಲೇಸರ, ಹಲವನಹಳ್ಳಿ
ಮುಂಡುವಳ್ಳಿ ತಾಲೂಕು ಪಂಚಾಯಿತಿ
ಹೆದೂರು, ಕ್ಯಾದಿಗೆರೆ, ಮುನ್ನೂರಹಳ್ಳಿ, ಹೊಳೆಕೊಪ್ಪ, ಮುಂಡುವಳ್ಳಿ, ಸಾಲ್ಗುಡಿ, ಪಟ್ಲಮನೆ, ಕಟಗಾರು, ಹೊನ್ನೆಕೇರಿ, ಕಬಸೆ, ಕಿರಣಕೆರೆ, ಹೇರಂಭಾಪುರ, ಕೂಳೂರು, ಶೇಡ್ಗಾರು, ಅಂಗಳಕೊಡಿಗೆ, ಕೊಳಗಿ, ಮೃಗವಧೆ, ಮಾಣಿಕೊಪ್ಪ, ಹಸಂದೂರು, ಬೆಳ್ಳಂಗಿ, ತುಂಬ್ರಮನ, ಬೆಕ್ಕನೂರು, ಆಲ್ಮನೆ
ಕೆಳಕೆರೆ ತಾಲೂಕು ಪಂಚಾಯಿತಿ
ಮೇಳಿಗೆ, ನಂಬಳ, ಕಳಕೆರೆ, ಹರಳಿಮಠ, ಅಂದಗೆರೆ, ದೇವಂಗಿ, ವಾಟಗಾರು, ಬಳಗಟ್ಟೆ, ಬಸವಾನಿ, ಬಂಡಿಗಡಿ, ಗುರುವಳ್ಳಿ, ಹಳುವಾಣಿ, ಇಂಗ್ಲಾದಿ, ಹಡಗಿನಮಕ್ಕಿ, ಹಾರೋಗೊಳಿಗೆ, ಹೊಸಗ್ರಹಾರ, ತೀರ್ಥಮತ್ತೂರು
ಮೇಲಿನಕುರುವಳ್ಳಿ ತಾಲೂಕು ಪಂಚಾಯಿತಿ
ಮೇಲಿನಕುರುವಳ್ಳಿ, ಬುಕ್ಲಾಪುರ, ಹುಣಸವಳ್ಳಿ, ಕಾಸರವಳ್ಳಿ, ಮುತ್ತುವಳ್ಳಿ, ಚಿಕ್ಕಳೂರು, ಹೆಗೋಡು (ಹೆರಬೈಲು), ಆಲಗೇರಿ, ಗುಡೇಕೊಪ್ಪ, ಬೋಗಾರಕೊಪ್ಪ, ಎಡಮನ,ಚಕ್ಕೋಡುಬೈಲು, ಹೊಳಲೂರು ಬೆಟಗೇರಿ, ಆಲ್ಮನೆ ಪಾಲ್ ಬಸಗೇರಿ
ಕನ್ನಂಗಿ ತಾಲೂಕು ಪಂಚಾಯಿತಿ
ಕನ್ನಂಗಿ, ಗರಗ, ಕಿಕ್ಕೇರಿ, ಜೀರಹಳ್ಳಿ, ವೆಂಕನಹಳ್ಳಿ, ಜೋಗಿಕೊಪ್ಪ, ಸಾಲೇಕೊಪ್ಪ, ಅತ್ತಿಗದ್ದೆ, ಯಡವತ್ತಿ, ಕಳವತ್ತಿ, ಮಲ್ಲಾಪುರ, ಆಡಿನಸರ, ಮರಹಳ್ಳಿ, ಹಣಗೆರೆ, ಕರಕುಚ್ಚಿ, ಶಿರನಲ್ಲಿ, ಬಸವನಗದ್ದೆ, ಅರನಲ್ಲಿ, ಕೊಂಬಿನಕೈ, ಅಲಸೆ, ಬಾಂಡ್ಯ, ಕುಕ್ಕೆ, ದಾನಸಾಲೆ, ಹೊಸಬೀಡು, ಬೆಟ್ಟಬಸರವಾನಿ, ತೋಟದಕೊಪ್ಪ, ನೇರಲಕೊಪ್ಪ, ಬೆಜ್ಜವಳ್ಳಿ, ಹಿರೇತೋಟ, ಮಾಳೂರು, ಶಿಂಗನಬಿದರೆ, ಕೀಗಡಿ, ಹಗಲತ್ತಿ, ತ್ರಿಯಂಬಕಪುರ, ಕಿತ್ತಂದೂರು, ಅಕ್ಲಾಪುರ, ವಿರುಪಾಪುರ, ಬಿಳುವೇಹರಿಹರಪುರ, ಹಲುಸಾಲೆ, ಉಡುಕೇರಿ, ಹುಲ್ಲತ್ತಿ
ಲಿಂಗಾಪುರ ತಾಲೂಕು ಪಂಚಾಯಿತಿ
ಲಿಂಗಾಪುರ, ಕಣಗಲಕೊಪ್ಪ, ಹಲಸವಾಳ, ಜಂಬುವಳಿ, ಹಮ್ಮಕ್ಕಿ, ಸಿಂಧುವಾಡಿ, ತಳಲೆ, ಹಳಗ, ಕೂಳುಂಡೆ, ಮೇಲಿನಪಟರವಳ್ಳಿ, ಕೆಳವರಸೆ, ಬೊಮ್ಮನಹಳ್ಳಿ, ತೂದೂರು, ಬೇಗುವಳ್ಳಿ, ತ್ಯಾನಂದೂರು, ಗುತ್ತಿಯಡೇಹಳ್ಳಿ, ಗುಳುವ, ಶೇಡ್ಗಾರು, ಉಬ್ಬೂರು, ಕುಚ್ಚಲು, ಬೈಲುಬಡಗಿ, ಕಾವೇರಿ, ಶೀಕೆ, ನಾಯದವಳ್ಳಿ, ಕುಡುವಳ್ಳಿ, ನಂದಗದ್ದೆ, ಕೂಡಿಗೆ, ಕಸಗಾರು, ಹಾಲುಮಹಿಷಿ, ಮಹಿಷಿ, ದಬ್ಬಣಗದ್ದೆ, ಕುಡುಮಲ್ಲಿಗೆ, ಬೆಕ್ಕಿಕೆಂಚಿಗುಡ್ಡ, ಬಿಳುವೆ, ಭಾರತೀಪುರ, ಓಡಲಮನೆ, ನೆಲ್ಲಿಸರ
ಮೇಗರವಳ್ಳಿ ತಾಲೂಕು ಪಂಚಾಯಿತಿ
ಮೇಗರವಳ್ಳಿ, ಹನಸ, ಬಿಳುಮನೆ, ಹೊಸಹಳ್ಳಿ, ಲಕ್ಕುಂದ, ಕೊಳಗಿಬೈಲು, ಶಟ್ಟಿಗಳಕೊಪ್ಪ, ಕೊಕ್ಕೋಡು, ಕೋಡ್ಲು, ಕೋಳಿಗೆ, ದಾಸನಕೊಡಿಗೆ, ಹುರುಳಿ, ಶಿವಳ್ಳಿ, ಶುಂಠಿಹಕ್ಕಲು, ಬಗ್ಗೊಡಿಗೆ, ಮಾರಡಿ, ಶಿರೂರು, ಹೊನ್ನೆತಾಳು, ಚಂಗಾರು
ತಲ್ಲೂರು ತಾಲೂಕು ಪಂಚಾಯಿತಿ
ತಲ್ಲೂರು, ಹೊಸೂರು, ನಂಟೂರು, ಕುಂದಾ, ಬಿದರಗೋಡು, ಬಾಳೆಹಳ್ಳಿ, ಅರೇಹಳ್ಳಿ, ಕೆಸಲೂರು, ಮಳಲೂರು
ಸುರಳಬಾಳೇಬೈಲು ತಾಲೂಕು ಪಂಚಾಯಿತಿ
ಮುಳುಬಾಗಿಲು, ಸುರಳಿಬಾಳೇಬೈಲು, ಬಿಂತಳ, ಕೆಸ್ತೂರು, ಅರಳಾಪುರ, ಯಡೇಹಳ್ಳಿ, ಯಡಗುಡ್ಡೆ ಕಣಬೂರು, ತೀರ್ಥಹಳ್ಳಿ (ಗ್ರಾ), ನೆರಟೂರು, ಸರಳ, ಶಿರುಪತಿ, ಯೋಗಿನರಸಿಪುರ, ಗೇರುವಳ್ಳಿ, ಮುಕ್ತಿಹರಿಹರಪುರ, ಇಕ್ಕೇರಿ ಬೇಳೂರು, ಹೊರಣಿ