SHIMOGA CITY – ಇವತ್ತಿನ ಟಾಪ್‌ 10 ಸುದ್ದಿಗಳು | 18 ಜನವರಿ 2024

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-LOGO-BRANDING

ಇನ್ನೋವಾ ಕಾರಿನಲ್ಲಿ ಗಾಂಜಾ, ಮಾರಕಾಸ್ತ್ರಗಳು

One Arrest in Shimoga

Fatafat 10SHIMOGA : ಖಚಿತ ಮಾಹಿತಿ ಮೇರೆಗೆ ಇನ್ನೋವಾ ಕಾರು ತಡೆದು ಪೊಲೀಸರು ತಪಾಸಣೆ ನಡೆಸಿದಾಗ ಗಾಂಜಾ, ಮಾರಕಾಸ್ತ್ರಗಳು ಪತ್ತೆಯವಾಗಿವೆ. ಮಂಡ್ಲಿ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ ಇನ್ನೋವಾ ಕಾರಿನಲ್ಲಿದ್ದ 23 ಸಾವಿರ ರೂ. ಮೌಲ್ಯದ 440 ಗ್ರಾಂ ಒಣ ಗಾಂಜಾ, ಒಂದು ಮಚ್ಚು, ಭರ್ಚಿ, ಡ್ರ್ಯಾಗರ್‌ ವಶಕ್ಕೆ ಪಡೆಯಲಾಗಿದೆ. ಕಾರು ಚಾಲಕ ಅರ್ಬಾಜ್‌ ಅಲಿಯಾಸ್‌ ಹರ್ಬಾಜ್‌ ಎಂಬಾತನನ್ನು ಬಂಧಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. → ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 18, 2024

Leave a Comment