Use your ← → (arrow) keys to browse
SHIVAMOGGA LIVE NEWS | 12 MARCH 2024
SHIMOGA : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಆರಂಭವಾಗಿದೆ. ಸಹಸ್ರಾರು ಭಕ್ತರು ಈಗಾಗಲೆ ದೇವಿಯ ದರ್ಶನ ಪಡೆದಿದ್ದಾರೆ. ದೇಶ, ವಿದೇಶದಿಂದ ಭಕ್ತರು ಇಲ್ಲಿ ಬಂದು ಜಾತ್ರೆ ಸಂದರ್ಭ ಪೂಜೆ ಸಲ್ಲಿಸುತ್ತಾರೆ. ಈ ಜಾತ್ರೆಯ ವಿಶೇಷತೆ ಏನು? ಇಲ್ಲಿದೆ ಪ್ರಮುಖ 10 ಸಂಗತಿ. ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. ಒಂದೊಂದೇ ವಿಶೇಷತೆಯನ್ನು ಓದಿ.
Use your ← → (arrow) keys to browse