ಶಿವಮೊಗ್ಗ ಲೈವ್.ಕಾಂ | 9 ಏಪ್ರಿಲ್ 2019
ಲೋಕಸಭೆ ಚುನಾವಣೆಯ ಕಣದಿಂದ ಇಬ್ಬರು ಸ್ಪರ್ಧಿಗಳು ಹಿಂದಕ್ಕೆ ಸರಿದಿದ್ದಾರೆ. ಅಂತಿಮವಾಗಿ ಹನ್ನೆರಡು ಜನ ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಹಿಂಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿತ್ತು. ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದ ವೈ.ಡಿ.ಸತೀಶ್, ಪಕ್ಷೇತರ ಅಭ್ಯರ್ಥಿ ಕೆ.ಶಿವಲಿಂಗಪ್ಪ ನಾಮಪತ್ರ ಹಿಂಪಡೆದಿದ್ದಾರೆ.
ಆರು ಪಾರ್ಟಿ, ಆರು ಪಕ್ಷೇತರ ಇಬ್ಬರು ನಾಮಪತ್ರ ಹಿಂಪಡೆದಿರುವುದರಿಂದ, ಕಣದಲ್ಲಿ ಆರು ಪಕ್ಷಗಳ ಅಭ್ಯರ್ಥಿಗಳು, ಆರು ಪಕ್ಷೇತರ ಅಭ್ಯರ್ಥಿಗಳ ಹಣಾಹಣಿ ನಡೆಯಲಿದೆ. ಯಾರೆಲ್ಲ ಕಣದಲ್ಲಿದ್ದಾರೆ ನೋಡಿ
