ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 09 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಣ ಡ್ರಾ ಮಾಡಿಲ್ಲ. ಆನ್ಲೈನ್ ಮೂಲಕವು ವ್ಯವಹಾರ ಮಾಡಿಲ್ಲ. ಆದರೂ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಣ್ಮರೆಯಾಗಿದೆ.
ತೀರ್ಥಹಳ್ಳಿಯ ಉದ್ಯಮಿಯೊಬ್ಬರ ಖಾತೆಯಿಂದ 83,017 ರೂ. ಹಣ ನಾಪತ್ತೆಯಾಗಿದೆ. 2020ರ ಡಿಸೆಂಬರ್ 9ರಿಂದ ಡಿಸೆಂಬರ್ 25ರ ನಡುವೆ ಈ ಹಣವು ಖಾತೆಯಿಂದ ಮಾಯವಾಗಿದೆ. ಹಣ ಕಡಿತವಾಗಿರುವ ಬಗ್ಗೆ ಉದ್ಯಮಿಯ ಮೊಬೈಲ್ಗೆ ಮೆಸೇಜು ಬಂದಿಲ್ಲ.
ಇತ್ತೀಚೆಗೆ ಬ್ಯಾಂಕ್ ಖಾತೆಯನ್ನು ಪರಿಶೀಲಸಿದಾಗ ಹಣ ಮಾಯವಾಗಿರುವ ಬಗ್ಗೆ ತಿಳಿದು ಬಂದಿದೆ. ತಮ್ಮ ಬ್ಯಾಂಕ್ ವಿವರನ್ನು ಈ ಉದ್ಯಮಿ ಯಾರೊಬ್ಬರಿಗೂ ತಿಳಿಸಿಲ್ಲ. ಹಾಗಿದ್ದರು ದುಡ್ಡು ಕಡಿತವಾಗಿರುವುದು ಹೇಗೆ ಅನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಉದ್ಯಮಿಯು ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]