ಶಿವಮೊಗ್ಗ ಲೈವ್

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020
ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದೆ. ಕೆಲವು ಅವಧಿ ಬಿಡುವು ನೀಡಿದ ಮಳೆ, ಸಂಜೆ ಪುನಃ ಆರಂಭವಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?
ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿತ್ತು. ಕೆಲವು ಹೊತ್ತು ಬಿಡುವು ನೀಡಿದ್ದ ಮಳೆ, ಸಂಜೆ ವೇಳೆಗೆ ಮತ್ತೆ ಆರಂಭವಾಗಿದೆ. ವಿವಿಧೆಡೆ ಮತ್ತೆ ಮಳೆಯಾಗುತ್ತಿರುವ ವರದಿ ಇದೆ.

ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಉಪ ವಿಭಾಗಾಧಿಕಾರಿ ಗೊಂದಲಕ್ಕೆ ತೆರೆ, ವರ್ಗಾವಣೆ ಸಂಬಂಧ ಹೊಸ ಅಧಿಸೂಚನೆ
ಕಳೆದ ಎರಡ್ಮೂರು ದಿನದಿಂದ ಭಾರಿ ಬಿಸಿಲಿದ್ದು, ಜನರು ಶಕೆಯಿಂದ ಕಂಗೆಟ್ಟಿದ್ದರು. ಮಳೆ, ಗಾಳಿಯಿಂದಾಗಿ ಸದ್ಯಕ್ಕೆ ಕೂಲ್ ಕೂಲ್ ಅನಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com