ಗಾಂಧಿ ಬಜಾರ್‌ನಲ್ಲಿ ತಹಶೀಲ್ದಾರ್ ದಿಢೀರ್ ಕಾರ್ಯಾಚರಣೆ, ವ್ಯಾಪಾರಿಗಳಿಗೆ ದಂಡ, ಕಾರಣವೇನು ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ
shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 5 ಮೇ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸಾಮಾಜಿಕ ಅಂತರ ಲೆಕ್ಕಕ್ಕಿಲ್ಲ.. ಮಾಸ್ಕ್ ತೊಡೆಬೇಕು ಅನ್ನುವ ನಿಯಮಕ್ಕೆ ಕ್ಯಾರೆ ಅನ್ನೋರಿಲ್ಲ.. ಸ್ಯಾನಿಟೈಸರ್ ಇಲ್ವೇ ಇಲ್ಲ.. ಈ ನಿಯಮಗಳನ್ನು ಗಾಳಿಗೆ ತೂರಿ, ವ್ಯಾಪಾರ ನಡೆಸುತ್ತಿದ್ದವರಿಗೆ ಇವತ್ತು ಶಿವಮೊಗ್ಗ ತಹಶೀಲ್ದಾರ್ ಬಿಸಿ ಮುಟ್ಟಿಸಿದ್ದಾರೆ.

ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅವರು ಇವತ್ತು ಶಿವಮೊಗ್ಗದ ಗಾಂಧಿ ಬಜಾರ್‍ನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದರು. ಪ್ರತಿ ಅಂಗಡಿಯನ್ನು ಪರಿಶೀಲಿಸಿದ ಅವರು, ಮಾಸ್ಕ್ ತೊಡೆದೆ ವ್ಯಾಪಾರ ನಡೆಸುತ್ತಿರುವವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡದರು. ಅಲ್ಲದೆ, ದಂಡವನ್ನು ಹಾಕಿದರು.

95710783 1113549689006450 8111003518967480320 o.jpg? nc cat=109& nc sid=8024bb& nc ohc=jI8A5alj8KYAX959wE & nc ht=scontent.fblr11 1
95852566 1113549742339778 6518276650285662208 o.jpg? nc cat=103& nc sid=8024bb& nc ohc=KFEuRnfQBhgAX9BVUJi& nc ht=scontent.fblr11 1

ಅಂಗಡಿಯಲ್ಲಿ ವ್ಯಾಪಾರ ಮಾಡುವವರು ಮಾತ್ರವಲ್ಲ, ಗ್ರಾಹಕರು ಕೂಡ ಮಾಸ್ಕ್ ತೊಡಬೇಕು. ಮಾಸ್ಕ್ ಹಾಕದ ಗ್ರಾಹಕರೊಂದಿಗೆ ವ್ಯಾಪಾರ ನಡೆಸುವಂತಿಲ್ಲ. ಮಾಸ್ಕ್ ತೊಡಬೇಕು ಎಂದು ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಅಲ್ಲದೆ ವ್ಯಾಪಾರದ ಸಂದರ್ಭ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಸ್ಯಾನಿಟೈಸರ್ ಬಳಕೆಯು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದ್ದಕ್ಕಾಗಿ ವ್ಯಾಪಾರಿಗಳಿಗೆ ದಂಡ ಹಾಕಲಾಗಿದೆ.

95443901 1113549785673107 4818292907645599744 o.jpg? nc cat=111& nc sid=8024bb& nc ohc=jXIsG 8Tr3UAX mB Mr& nc ht=scontent.fblr11 1

ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ನಾಗರಾಜ್ ಅವರು, ಜನರಲ್ಲಿ, ವ್ಯಾಪಾರಿಗಳಲ್ಲಿ ಈ ಜಾಗೃತಿ ಮೂಡಿಸಲಿಲ್ಲ ಅಂದರೆ ಕರೋನ ಮಹಾಮಾರಿಯ ಅತಂಕ ಇನ್ನಷ್ಟು ಹೆಚ್ಚಳವಾಗಲಿದೆ. ಮಾಸ್ಕ್ ತೊಡದೆ ವ್ಯಾಪಾರಕ್ಕೆ ಬಂದವರಗೂ ದಂಡ ಹಾಕಲಾಗುತ್ತಿದೆ. ಇವತ್ತು ಈತನಕ 100 ಕೇಸ್ ಹಾಕಲಾಗಿದೆ ಎಂದು ತಹಶೀಲ್ದಾರ್ ನಾಗರಾಜ್ ಅವರು ಹೇಳಿದರು.

96512088 1113549892339763 5232145175920246784 o.jpg? nc cat=111& nc sid=8024bb& nc ohc=gU7r3sU F4UAX8lW3c4& nc ht=scontent.fblr11 1

ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಕೂಡ ಈ ವೇಳೆ ಜೊತೆಯಲ್ಲಿದ್ದರು.

95132241 857973851349193 1704349070090305536 n.jpg? nc cat=109& nc sid=dd9801& nc ohc=P I5w 5gfgcAX 79J3x& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment