ಹೊಸನಗರದಲ್ಲಿ ನೂರು ಮಿ.ಮೀ ಮಳೆ, ಯಾವ್ಯಾವ ತಾಲೂಕಲ್ಲಿ ಎಷ್ಟು ವರ್ಷಧಾರೆಯಾಯ್ತು? ಡ್ಯಾಂಗಳ ಒಳ, ಹೊರ ಹರಿವು ಎಷ್ಟು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜೂನ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shivamogga Rain General Image 1 1

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 235.60 ಮಿಮಿ ಮಳೆಯಾಗಿದೆ. ಜೂನ್-2020 ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮಿ ಇದ್ದು, ಇದುವರೆಗೆ ಸರಾಸರಿ  199.09 ಮಿಮಿ ಮಳೆ ದಾಖಲಾಗಿದೆ.

104483797 890533651426546 893018903127869598 n.jpg? nc cat=109& nc sid=8024bb& nc ohc=4sy4qcACV9QAX 284yQ& nc ht=scontent.fblr1 3

ಯಾವ್ಯಾವ ತಾಲೂಕಲ್ಲಿ ಎಷ್ಟು ಮಳೆಯಾಗಿದೆ?

ಶಿವಮೊಗ್ಗ 38.20 ಮಿಮಿ., ಭದ್ರಾವತಿ 11.80 ಮಿಮಿ., ತೀರ್ಥಹಳ್ಳಿ 42.60 ಮಿಮಿ., ಸಾಗರ 23.60 ಮಿಮಿ., ಶಿಕಾರಿಪುರ 6.60 ಮಿಮಿ., ಸೊರಬ 9.20 ಮಿಮಿ. ಹಾಗೂ ಹೊಸನಗರ 103.60 ಮಿಮಿ. ಮಳೆಯಾಗಿದೆ.

ಜಲಾಶಯದ ಒಳ, ಹೊರ ಹರಿವು

ಲಿಂಗನಮಕ್ಕಿ ಜಲಾಶಯ

1819 (ಗರಿಷ್ಠ), 1759.40 (ಇಂದಿನ ಮಟ್ಟ), 3315.00 (ಒಳಹರಿವು), 5553.96 (ಹೊರಹರಿವು)

ಭದ್ರಾ ಜಲಾಶಯ

186 (ಗರಿಷ್ಠ), 134.70 (ಇಂದಿನ ಮಟ್ಟ), 3746.00 (ಒಳಹರಿವು), 158.00 (ಹೊರಹರಿವು)

ತುಂಗಾ ಜಲಾಶಯ

588.24 (ಗರಿಷ್ಠ), 587.57 (ಇಂದಿನ ಮಟ್ಟ), 3484.00 (ಒಳಹರಿವು), 3680.00 (ಹೊರಹರಿವು).

ಮಾಣಿ ಜಲಾಶಯ

595 (ಎಂಎಸ್ಎಲ್‍ಗಳಲ್ಲಿ), 572.14 (ಇಂದಿನ ಮಟ್ಟ ಎಂ.ಎಸ್.ಎಲ್‍ಗಳಲ್ಲಿ), 1542 (ಒಳಹರಿವು), 242 (ಹೊರಹರಿವು ಕ್ಯೂಸೆಕ್‍ಗಳಲ್ಲಿ)

ಪಿಕ್ಅಪ್: 563.88 (ಎಂಎಸ್ಎಲ್‍ಗಳಲ್ಲಿ), 562.56 (ಇಂದಿನ ಮಟ್ಟ ಎಂ.ಎಸ್.ಎಲ್‍ಗಳಲ್ಲಿ), 994 (ಒಳಹರಿವು), 0.00(ಹೊರಹರಿವು ಕ್ಯೂಸೆಕ್‍ಗಳಲ್ಲಿ).

ಚಕ್ರ ಡ್ಯಾಂ

580.57 (ಎಂ.ಎಸ್.ಎಲ್‍ಗಳಲ್ಲಿ), 564.22 (ಇಂದಿನ ಮಟ್ಟ ಎಂ.ಎಸ್.ಎಸ್‍ಗಳಲ್ಲಿ), 565.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‍ಗಳಲ್ಲಿ).

ಸಾವೆಹಕ್ಲು

583.70 (ಗರಿಷ್ಠ ಎಂಎಸ್ಎಲ್‍ಗಳಲ್ಲಿ), 573.00 (ಇಂದಿನ ಮಟ್ಟ ಎಂ.ಎಸ್.ಎಲ್‍ಗಳಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‍ಗಳಲ್ಲಿ). 

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment