ಆಗುಂಬೆ ಬಳಿ ಮತ ಚಲಾಯಿಸಿದ ಶತಾಯುಷಿ, ವಿವಿಧೆಡೆ ಹಕ್ಕು ಚಲಾಯಿಸಿ ಮಾದರಿಯಾದರು ವೃದ್ಧರು, ವಿಕಲಚೇತನರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 DECEMBER 2020

ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಲ್ಲೆಯ ವಿವಿಧೆಡೆ ಶತಾಯುಷಿಗಳು, ವೃದ್ಧರು, ವಿಕಲಚೇತನರು ಮತಗಟ್ಟೆಗೆ ಬಂದು, ಮತದಾನ ಮಾಡಿ, ಉಳಿದ ಮತದಾರರಿಗೆ ಮಾದರಿಯಾಗಿದ್ದಾರೆ.

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಆಗುಂಬೆ ಬಳಿ ಶತಾಯುಷಿ ಮತದಾನ

ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಹೊನ್ನೆತಾಳು ಗ್ರಾಮದಲ್ಲಿ 102 ವರ್ಷದ ದುಗ್ಗಮ್ಮ ವೆಂಕಯ್ಯಗೌಡ ಎಂಬುವವರು ಮತದಾನ ಮಾಡಿದರು. ಮನೆಯವರು ಮತ್ತು ಊರಿನವರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ, ಹಕ್ಕು ಚಲಾಯಿಸಿದರು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ, ಕೆಲವೆಡೆ 5 ಗಂಟೆ ಬಳಿಕವೂ ಮತದಾನ

ಹರಮಘಟ್ಟದಲ್ಲಿ 90 ವರ್ಷದ ಪರಮೇಶ್ವರಪ್ಪ ಅವರು ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಹೊಳೆಹನಸವಾಡಿಯಲ್ಲಿ ವಿಕಲಚೇತನ ಸುಂದರೇಶ್ ಅವರು ಮತ ಚಲಾಯಿಸಿದರು. ತಮ್ಮ ಟ್ರೈಸೈಕಲ್ ಬೈಕ್‍ನಲ್ಲಿ ಮತಗಟ್ಟೆವರೆಗೆ ಬಂದು ಮತದಾನ ಮಾಡಿದರು.

90 ವರ್ಷದ ಮಲ್ಲಮ್ಮ, 95 ವರ್ಷದ ಗೌರಮ್ಮ ಅವರು ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಉಳಿದ ಮತದಾರರಿಗೆ ಮಾದರಿಯಾದರು.

132381721 1293856464309104 2382397822396044336 o.jpg? nc cat=103&ccb=2& nc sid=8bfeb9& nc ohc=kU7by2 VDxsAX8 ifJk& nc ht=scontent.fblr11 1

132020013 1293856507642433 5162070339190966822 o.jpg? nc cat=111&ccb=2& nc sid=8bfeb9& nc ohc=uFWsl1kddmsAX a3MDm& nc ht=scontent.fblr11 1

132503274 1293856440975773 3696016973628793301 n.jpg? nc cat=101&ccb=2& nc sid=8bfeb9& nc ohc=gEztJU4uYW8AX W3rix& nc ht=scontent.fblr11 1

132525067 1293856410975776 506182377179466858 o.jpg? nc cat=110&ccb=2& nc sid=8bfeb9& nc ohc=e4D 2jagaeIAX9UjH6S& nc ht=scontent.fblr11 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment