ಈತನಕ ಶೇ.23ರಷ್ಟು ಮತದಾನ, ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ ವೋಟಿಂಗ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ELECTION NEWS | 27 ಡಿಸೆಂಬರ್ 2020

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಿರುಸು ಪಡೆದುಕೊಂಡಿದೆ. ಬೆಳಗ್ಗೆ 11 ಗಂಟೆ ವೇಳೆ ನಾಲ್ಕು ತಾಲೂಕಿನಲ್ಲಿ ಶೇ.23.18 ರಷ್ಟು ಮತದಾನವಾಗಿದೆ.

ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ?

ಸಾಗರದಲ್ಲಿ ಶೇ.26.40, ಸೊರಬದಲ್ಲಿ ಶೇ.23.02 , ಹೊಸನಗರದಲ್ಲಿ ಶೇ.16.22 , ಶಿಕಾರಿಪುರದಲ್ಲಿ ಶೇ.25.51 ರಷ್ಟು ಮತದಾನವಾಗಿದೆ.

ಸರತಿಯಲ್ಲಿ ನಿಂತು ಮತದಾನ

ಹಲವು ಮತಗಟ್ಟೆಯಲ್ಲಿ ಮತದಾರರು ಈಗಾಗಲೆ ಸರತಿಯಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಮತದಾನ ಪ್ರಮಾಣ ಗಣನೀಯ ಏರಿಕೆ ಕಾಣುವ ಸಾದ್ಯತೆ ಇದೆ.

ವಿವಿಧೆಡೆ ಡಿಸಿ ಭೇಟಿ

ಎರಡನೇ ಹಂತದ ಚುನಾವಣೆ ನಡೆಯುತ್ತಿರುವ ವಿವಿಧೆಡೆಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿದ್ದರು. ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

132645470 1296929137335170 5513051417243994569 n.jpg? nc cat=108&ccb=2& nc sid=110474& nc ohc=3Pl8kowAvicAX9luFaO& nc ht=scontent.fblr1 3

132658434 1296929170668500 1879244680805714491 n.jpg? nc cat=108&ccb=2& nc sid=110474& nc ohc=01ioUyH4F 0AX9tRKhW& nc ht=scontent.fblr1 3

132246367 1296929207335163 8383981617442160089 n.jpg? nc cat=100&ccb=2& nc sid=110474& nc ohc=UYP80t7QnHwAX91DBfA& nc ht=scontent.fblr1 6

 

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment