ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020
ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಮತ ಎಣಿಕೆ ಕೇಂದ್ರದ ಸುತ್ತಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ನಡೆಯುತ್ತಿದೆ ಮತ ಎಣಿಕೆ?
ಶಿವಮೊಗ್ಗದ ತಾಲೂಕು | ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು
ಭದ್ರಾವತಿ ತಾಲೂಕು | ಸಂಚಿ ಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜು
ತೀರ್ಥಹಳ್ಳಿ ತಾಲೂಕು | ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ
ಸೊರಬ ತಾಲೂಕು | ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹೊಸನಗರ ತಾಲೂಕು | ಸರ್ಕಾರಿ ಪದವಿಪೂರ್ವ ಕಾಲೇಜು
ಶಿಕಾರಿಪುರ ತಾಲೂಕು | ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸಾಗರ ತಾಲೂಕು | ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು
ಸಿಬ್ಬಂದಿಗಳೆಷ್ಟು? ಎಷ್ಟೆಷ್ಟು ಟೇಬಲ್ ಹಾಕಲಾಗಿದೆ?
ಶಿವಮೊಗ್ಗ ತಾಲೂಕು | 40 ಗ್ರಾಮ ಪಂಚಾಯಿತಿಗಳು. 172 ಕ್ಷೇತ್ರ. 70 ಎಣಿಕೆ ಮೇಲ್ವಿಚಾರಕರು, 140 ಎಣಿಕೆ ಸಹಾಯಕರ ನಿಯೋಜನೆ. ಮತ ಎಣಿಕೆಗೆ 70 ಟೇಬಲ್‍ಗಳನ್ನು ಹಾಕಲಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
ಭದ್ರಾವತಿ ತಾಲೂಕು | 35 ಗ್ರಾಮ ಪಂಚಾಯಿತಿ. 154 ಕ್ಷೇತ್ರ. 75 ಎಣಿಕೆ ಮೇಲ್ವಿಚಾರಕರು, 150 ಎಣಿಕೆ ಸಹಾಯಕರ ನಿಯೋಜನೆ. 75 ಟೇಬಲ್ ವ್ಯವಸ್ಥೆ. ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅವರು ನೋಡಲ್ ಅಧಿಕಾರಿ.
ತೀರ್ಥಹಳ್ಳಿ ತಾಲೂಕು | 38 ಗ್ರಾಮ ಪಂಚಾಯಿತಿ. 169 ಚುನಾವಣಾ ಕ್ಷೇತ್ರ. 57 ಎಣಿಕೆ ಮೇಲ್ವಿಚಾರಕರು, 114 ಎಣಿಕೆ ಸಹಾಯಕರ ನಿಯೋಜನೆ. 57 ಟೇಬಲ್‍ಗಳ ವ್ಯವಸ್ಥೆ. ಶಿವಮೊಗ್ಗದ ಅರಣ್ಯ ವ್ಯವಸ್ಥಾಪನಾಧಿಕಾರಿ ನಫೀಸಾ ಬೇಗಂ ಇಲ್ಲಿನ ನೋಡಲ್ ಅಧಿಕಾರಿ.
ಸಾಗರ ತಾಲೂಕು | 35 ಗ್ರಾಮ ಪಂಚಾಯಿತಿ. 244 ಚುನಾವಣಾ ಕ್ಷೇತ್ರಗಳು. 66 ಎಣಿಕೆ ಮೇಲ್ವಿಚಾರಕರು, 132 ಎಣಿಕೆ ಸಹಾಯಕರ ನಿಯೋಜನೆ. 66 ಟೇಬಲ್‍ಗಳ ವ್ಯವಸ್ಥೆ. ಸಾಗರ ಉಪವಿಭಾಗಾಧಿಕಾರಿ ಪ್ರಸನ್ನ ಇಲ್ಲಿನ ನೋಡಲ್ ಅಧಿಕಾರಿ.
ಶಿಕಾರಿಪುರ ತಾಲೂಕು | 39 ಗ್ರಾಮ ಪಂಚಾಯಿತಿ. 165 ಕ್ಷೇತ್ರಗಳು. 60 ಎಣಿಕೆ ಮೇಲ್ವಿಚಾರಕರು, 120 ಎಣಿಕೆ ಸಹಾಯಕರ ನಿಯೋಜನೆ. 60 ಟೇಬಲ್‍ಗಳ ವ್ಯವಸ್ಥೆ. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೂಕಪ್ಪ ಎಂ.ಕರಭೀಮಣ್ಣನವರ್ ಇಲ್ಲಿನ ನೋಡಲ್ ಅಧಿಕಾರಿ.
ಸೊರಬ ತಾಲೂಕು | 27 ಗ್ರಾಮ ಪಂಚಾಯಿತಿ. 137 ಕ್ಷೇತ್ರ. 45 ಎಣಿಕೆ ಮೇಲ್ವಿಚಾರಕರು, 90 ಎಣಿಕೆ ಸಹಾಯಕರ ನಿಯೋಜನೆ. 45 ಟೇಬಲ್‍ಗಳ ವ್ಯವಸ್ಥೆ. ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್ ಅವರು ಇಲ್ಲಿನ ನೋಡಲ್ ಅಧಿಕಾರಿ.
ಹೊಸನಗರ ತಾಲೂಕು | 30 ಗ್ರಾಮ ಪಂಚಾಯಿತಿ. 151 ಕ್ಷೇತ್ರ. 60 ಎಣಿಕೆ ಮೇಲ್ವಿಚಾರಕರು, 120 ಎಣಿಕೆ ಸಹಾಯಕರ ನಿಯೋಜನೆ. 60 ಟೇಬಲ್‍ಗಳ ವ್ಯವಸ್ಥೆ. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಧರ್ ಇಲ್ಲಿನ ನೋಡಲ್ ಅಧಿಕಾರಿ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು