ಪೆಟ್ರೋಲ್, ಡೀಸೆಲ್ ರೇಟ್ ಮತ್ತೆ ಹೆಚ್ಚಳ, ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 36 ಪೈಸೆ ಹೆಚ್ಚಳ, ಎಷ್ಟಾಯ್ತು ದರ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 FEBRUARY 2021

ತೈಲೋತ್ಪನ್ನಗಳ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಲೀಟರ್‍  ಪೆಟ್ರೋಲ್‍ ಬೆಲೆ 36 ಪೈಸೆ ಹೆಚ್ಚಳವಾಗಿದೆ.

ಪೆಟ್ರೋಲ್ ದರ ಎಷ್ಟು?

ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 95.15 ರೂ. ಇದೆ. ಫೆಬ್ರವರಿ 20ರಂದು 94.79 ರೂ. ಇತ್ತು. 36 ಪೈಸೆ ಹೆಚ್ಚಳವಾಗಿರುವುದರಿಂದ ಹೊಸ ದರ ಚಾಲ್ತಿಗೆ ಬಂದಿದೆ.

ಇನ್ನು ,ಡೀಸೆಲ್ ದರದಲ್ಲೂ ಏರಿಕೆಯಾಗಿದೆ. ಫೆಬ್ರವರಿ 20ರಂದು ಪ್ರತಿ ಲೀಟರ್‍ಗೆ 86.84 ರೂ. ಇತ್ತು. ಇವತ್ತಿನಿಂದ ಪ್ರತಿ ಲೀಟರ್‍ಗೆ 87. 21 ರೂ. ಆಗಿದೆ.

ಪವರ್‍ ಪೆಟ್ರೋಲ್ ರೇಟ್‍ನಲ್ಲೂ ಹೆಚ್ಚಳವಾಗಿದೆ. ಪವರ್ ಪೆಟ್ರೋಲ್‍ ಪ್ರತಿ ಲೀಟರ್‍ಗೆ 98.70 ರೂ. ಆಗಿದೆ. ಟರ್ಬೊ ಜೆಟ್‍ ಪೆಟ್ರೋಲ್ 90.54 ರೂ .ಪ್ರತಿ ಲೀಟರ್‍ಗೆ ಇದೆ.

ಗ್ರಾಫಿಕ್ಸ್ ರಿಪೋರ್ಟ್‍

153752786 1333734263654657 4871139866206927613 n.jpg? nc cat=102&ccb=3& nc sid=730e14& nc ohc=DSmlpEqRh0wAX SpP00& nc ht=scontent.fblr1 6

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment