ಶಿವಮೊಗ್ಗ ನಗರದಲ್ಲಿ ಮತ್ತೆರಡು ಕಂಟೈನ್ಮೆಂಟ್ ಜೋನ್ ರಚನೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 JUNE 2021

ಶಿವಮೊಗ್ಗ ನಗರದಲ್ಲಿ ಮತ್ತೆರಡು ಕಂಟೈನ್ಮೆಂಟ್ ಜೋನ್‍ಗಳನ್ನು ರಚಿಸಲಾಗಿದೆ. ಸೋಂಕು ನಿಯಂತ್ರಣಕ್ಕಾಗಿ ಕಂಟೈನ್ಮೆಂಟ್ ಜೋನ್ ರಚನೆ ಮಾಡಲಾಗಿದೆ.

ಗೋಪಾಲಗೌಡ ಬಡಾವಣೆ ಇ-ಬ್ಲಾಕ್‍ ಮತ್ತು ಆರ್‍ಎಂಎಲ್ ನಗರದ ಭಾರತಿ ಸಭಾ ಭವನ ಬಳಿ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ.

ಎರಡನೆ ಅಲೆ ಕರೋನದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 89 ಕಂಟೈನ್ಮೆಂಟ್ ಜೋನರ್‍ ರಚಿಸಲಾಗಿದೆ. ಎರಡು ಕಂಟೈನ್ಮೆಂಟ್ ಜೋನ್‍ಗಳು ಮಾತ್ರ ಡಿನೋಟಿಫೈ ಮಾಡಲಾಗಿದೆ. ಇನ್ನೂ 87 ಕಂಟೈನ್ಮೆಂಟ್ ಜೋನ್‍ ಸಕ್ರಿಯವಾಗಿವೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 19, 2021 at 11:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 19, 2021

Leave a Comment